Wednesday , August 15 2018
ಕೇಳ್ರಪ್ಪೋ ಕೇಳಿ
Home / Film News / Kollywood / ಆಗಸ್ಟ್​ 18…! ಸೂಪರ್​ಸ್ಟಾರ್​ ರಜನಿಕಾಂತ್ ಸಿನಿಜೀವನದಲ್ಲಿ ಮಹತ್ವದ ದಿನ

ಆಗಸ್ಟ್​ 18…! ಸೂಪರ್​ಸ್ಟಾರ್​ ರಜನಿಕಾಂತ್ ಸಿನಿಜೀವನದಲ್ಲಿ ಮಹತ್ವದ ದಿನ

ಚೆನ್ನೈ : ಸೂಪರ್​ಸ್ಟಾರ್​ ರಜನಿಕಾಂತ್ ಈಗ ಖ್ಯಾತಿಯ ಉತ್ತುಂಗದಲ್ಲಿದ್ದಾರೆ, ಅಪಾರ ಅಭಿಮಾನಿ ವರ್ಗ ರಜನಿ ಬೆನ್ನಿಗಿದೆ. ಇಂತಹ ರಜನಿ ಪಾಲಿಗೆ ಆಗಸ್ಟ್​ 18 ಎನ್ನುವುದು ಮಹತ್ವದ ದಿನ…  ಯಾಕೆ ಅಂತೀರಾ…? ರಜನಿಕಾಂತ್​​​ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ‘ಅಪೂರ್ವ ರಾಗಂಗಲ್​​’‘ ಚಿತ್ರ ಬಿಡುಗಡೆ ಆಗಿದ್ದು ಇದೇ ದಿನ, 1975ರ ಆಗಸ್ಟ್​ 18 ರಂದು ಈ ಸಿನೆಮಾ ತೆರೆ ಕಂಡಿತ್ತು.

ಇಲ್ಲಿಂದ ಶುರುವಾದ ರಜನಿ ಸಿನಿ ಜರ್ನಿ ಹಲವಾರು ಅಡೆ ತಡೆಗಳು, ಸವಾಲುಗಳಿಂದ ಕೂಡಿತ್ತು. ಇವೆಲ್ಲವನ್ನೂ ದಾಟಿ ಮೇಲೆ ಬಂದಿರುವ ರಜನಿಕಾಂತ್ ಈಗ ಸೂಪರ್​ಸ್ಟಾರ್. ಆರುವತ್ತಾರು ವರ್ಷಗಳ ಈ ಸೂಪರ್​ಸ್ಟಾರ್ ಸಿನಿಲೋಕದ ಅದೆಷ್ಟೋ ಯುವ ನಾಯಕರೊಂದಿಗೆ ಸೆಣಸಾಡುತ್ತಿದ್ದಾರೆ. ರಜನಿ ಅವರ 2.0 ಮತ್ತು ಕಾಲ ಎಂಬ ಚಿತ್ರ ಈಗಾಗಲೇ ನಿರೀಕ್ಷೆ ಮೂಡಿಸಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!