Tuesday , December 12 2017
Home / Sandalwood / ಪ್ರಸಿದ್ಧಿ ಚಿಟ್​ಫಂಡ್​ನಿಂದ ವಂಚನೆ : ನಟಿ ಸಂಜನಾ ಸೇರಿ ಹಲವರಿಂದ ದೂರು

ಪ್ರಸಿದ್ಧಿ ಚಿಟ್​ಫಂಡ್​ನಿಂದ ವಂಚನೆ : ನಟಿ ಸಂಜನಾ ಸೇರಿ ಹಲವರಿಂದ ದೂರು

ಬೆಂಗಳೂರು : ಪ್ರಸಿದ್ಧಿ ಚಿಟ್ ಫಂಡ್​ ವಿರುದ್ಧ ಈಗ ವಂಚನೆ ಆರೋಪ ಕೇಳಿ ಬಂದಿದೆ. ಚಿತ್ರ ನಟಿ ಸಂಜನಾ ಸೇರಿದಂತೆ ಹಲವರು ಈಗ ಪ್ರಸಿದ್ಧಿ ಚಿಟ್ ಫಂಡ್ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ಪ್ರಸಿದ್ಧಿ ಚಿಟ್​ ಫಂಡ್​ ನಡೆಸುತ್ತಿರುವ ಮಹೇಶ್​ ಮತ್ತು ಪತ್ನಿ ನಿರೂಪ ಮಹೇಶ್ ತಮಗೆ ಮೋಸ ಮಾಡಿದ್ದಾರೆ ಎಂದು ಇವರು ಆರೋಪಿಸಿದ್ದಾರೆ. ಚಿತ್ರನಟಿ ಸಂಜನಾ ತನ್ನಿಂದ 26 ಲಕ್ಷ ರೂಪಾಯಿ ಪಡೆದು ಈ ದಂಪತಿ ವಂಚಿಸಿದ್ದಾರೆ ಎಂದು ದೂರಿದ್ದಾರೆ. ಸಂಜನಾ ಸೇರಿದಂತೆ ಸುಮಾರು 150 ಜನರಿಗೆ 16 ಕೋಟಿ ರೂಪಾಯಿ ಮೋಸ ಆಗಿದೆ ಎಂದು ಹೇಳಲಾಗುತ್ತಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!