Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ಉಪೇಂದ್ರ ಪ್ರಜಾಕೀಯಕ್ಕೆ ಭರ್ಜರಿ ರೆಸ್ಪಾನ್ಸ್​ : ಬಂದ ಪತ್ರಗಳ ವಿಂಗಡನೆ, ಪರಿಶೀಲನೆ

ಉಪೇಂದ್ರ ಪ್ರಜಾಕೀಯಕ್ಕೆ ಭರ್ಜರಿ ರೆಸ್ಪಾನ್ಸ್​ : ಬಂದ ಪತ್ರಗಳ ವಿಂಗಡನೆ, ಪರಿಶೀಲನೆ

ಬೆಂಗಳೂರು : ರಿಯಲ್​ ಸ್ಟಾರ್​ ಉಪೇಂದ್ರ ರಾಜಕೀಯ ಪ್ರವೇಶದ ಸುಳಿವು ನೀಡಿದ ತಕ್ಷಣ ಬದಲಾವಣೆ ಬಯಸುವವರ ಬೆಂಬಲ ಅವರಿಗೆ ಸಿಗುತ್ತಿದೆ. ರಾಜಕೀಯದಿಂದ ಬೇಸರಗೊಂಡಿರುವ ಜನ ಈಗ ಪ್ರಜಾಕೀಯದತ್ತ ವಾಲುತ್ತಿದ್ದಾರೆ. ಉಪೇಂದ್ರ ಅವರು ಈಗಾಗಲೇ ಅಭಿಪ್ರಾಯ ತಿಳಿಸಲು ಮೂರು ಇಮೇಲ್​ ಐಡಿಗಳನ್ನು ಕೊಟ್ಟಿದ್ದಾರೆ. ಅದೂ ಅಲ್ಲದೆ, ಪತ್ರಗಳು ಕೂಡಾ ಬರುತ್ತಿವೆ. ಈ ಪತ್ರಗಳ ವಿಂಗಡನೆ ಕಾರ್ಯ ಈಗ ಶುರುವಾಗಿದ್ದು, ಅನೇಕ ಹಿರಿಯರು ಸ್ವಯಂಪ್ರೇರಿತರಾಗಿ ಉಪೇಂದ್ರರಿಗೆ ಬೆಂಬಲ ನೀಡುತ್ತಿದ್ದಾರಂತೆ. ಜೊತೆಗೆ, ಬಂದ ಪತ್ರಗಳನ್ನು ಓದಿ ವಿಂಗಡಿಸುವುದಕ್ಕೆ ಸಹಾಯ ಮಾಡುತ್ತಿದ್ದಾರಂತೆ…


ಇನ್ನು, ರಾಜ್ಯದ ನಾನಾ ಭಾಗದಲ್ಲಿ ಉಪೇಂದ್ರರಿಗೆ ಬೆಂಬಲ ವ್ಯಕ್ತವಾಗಿದೆ, ಇದರಲ್ಲಿ ಕೆಲವು ಅಪರೂಪದ ಬರಹ, ಫೋಟೋಗಳನ್ನು ಉಪ್ಪಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!