Saturday , September 22 2018
ಕೇಳ್ರಪ್ಪೋ ಕೇಳಿ
Home / Gulf News / ಅಬುದುಬೈ ರಸ್ತೆಯಲ್ಲಿ ಸ್ಪೀಡ್ ಲಿಮಿಟ್​​​ ಇಳಿಕೆ

ಅಬುದುಬೈ ರಸ್ತೆಯಲ್ಲಿ ಸ್ಪೀಡ್ ಲಿಮಿಟ್​​​ ಇಳಿಕೆ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬುದುಬೈ : ಇಲ್ಲಿ ಅಲ್​ ಫಯಾಹ್​ ಶೀಹ್​ ಸಹೀಬ್​ ರೋಡ್​​​ನ ವೇಗ ಮಿತಿಯನ್ನು ಇನ್ನಷ್ಟು ಇಳಿಸಲಾಗಿದೆ. ಇದುವರೆಗೆ ಗಂಟೆಗೆ 100 ಕಿಲೋಮೀಟರ್ ಇದ್ದ ವೇಗವನ್ನು ಈಗ 80 ಕಿಲೋ ಮೀಟರ್​ಗೆ ಇಳಿಸಲಾಗಿದೆ. ಅಬುದುಬೈ ಪೊಲೀಸರು ಈ ಆದೇಶ ಹೊರಡಿಸಿದ್ದಾರೆ.

ಲಘು ಮತ್ತು ಹೆವೀ ವಾಹನಗಳ ವೇಗ ಮಿತಿಯನ್ನು ಕಡಿಮೆ ಮಾಡುವ ಮೂಲಕ ಟ್ರಾಫಿಕನ್ನು ಇನ್ನಷ್ಟು ಸರಾಗವಾಗಿ ಮಾಡುವ ಮತ್ತು ರಸ್ತೆ ಸುರಕ್ಷತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!