Friday , September 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅಸಭ್ಯವಾಗಿ ವರ್ತಿಸುವ ಅಭಿಮಾನಿಗಳ ವಿರುದ್ಧ ಈ ಖ್ಯಾತ ನಟಿ ಗರಂ

ಅಸಭ್ಯವಾಗಿ ವರ್ತಿಸುವ ಅಭಿಮಾನಿಗಳ ವಿರುದ್ಧ ಈ ಖ್ಯಾತ ನಟಿ ಗರಂ

ಹೈದರಾಬಾದ್ : ಟಾಲಿವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸಿನೆಮಾರಂಗದಲ್ಲಿ ಮಿಂಚುತ್ತಿರುವ ನಟಿ ಇಲಿಯಾನ ಸರಣಿ ಟ್ವೀಟ್ ಗಳ ಮೂಲಕ ತನ್ನ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇಲಿಯಾನ ಇಷ್ಟು ಗರಂ ಆಗಲು ಕಾರಣ ತನ್ನ ಜೊತೆ ಅಸಭ್ಯವಾಗಿ ವರ್ತಿಸುವ ಕೆಲ ಅಭಿಮಾನಿಗಳು.

ಟ್ವಿಟರ್ ನಲ್ಲಿ ತನ್ನ ಅಸಮಾಧಾನ ಹೊರ ಹಾಕಿರುವ ಇಲಿಯಾನ, ಯಾವ ವ್ಯಕ್ತಿಗೂ ಅಸಭ್ಯವಾಗಿ ವರ್ತಿಸಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!