Friday , September 21 2018
ಕೇಳ್ರಪ್ಪೋ ಕೇಳಿ
Home / Gulf News / ನೆತ್ತಿ ಸುಡುವ ಬಿಸಿಲಿನ ದಿನಗಳು ದೂರ… : ಯುಎಇ ತಾಪಮಾನ ಶೀಘ್ರ ಇಳಿಕೆ…?

ನೆತ್ತಿ ಸುಡುವ ಬಿಸಿಲಿನ ದಿನಗಳು ದೂರ… : ಯುಎಇ ತಾಪಮಾನ ಶೀಘ್ರ ಇಳಿಕೆ…?

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಯುಎಇ ಜನರಿಗೆ ಒಂದು ಖುಷಿಯ ಸುದ್ದಿ.. ಮುಂದಿನ ಕೆಲವು ದಿನಗಳಲ್ಲಿ ಇಲ್ಲಿನ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಷ್ಟು ದಿನ ಗರಿಷ್ಟ 50 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ಇಲ್ಲಿ ಕೆಲವು ಭಾಗದಲ್ಲಿ ದಾಖಲಾಗಿತ್ತು.

ಸದ್ಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಗುರುವಾರದ ನಂತರ ಮೋಡಗಳಲ್ಲಿ ಗಣನೀಯ ಬದಲಾವಣೆ ಆಗಲಿದೆಯಂತೆ. ಇನ್ನು, ಕೆಲವೊಂದು ಭಾಗದಲ್ಲಿ ಮಂಜು ಕೂಡಾ ಕಾಣಿಸಿಕೊಳ್ಳಲಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆಯೂ ಸೂಚಿಸಲಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!