Monday , September 24 2018
ಕೇಳ್ರಪ್ಪೋ ಕೇಳಿ
Home / Gulf News / ಯುಟ್ಯೂಬ್​ಗೆ ವೀಡಿಯೋ ಅಪ್​ಲೋಡ್​ : ಯುವತಿ ಸೇರಿ ನಾಲ್ವರ ಬಂಧನ

ಯುಟ್ಯೂಬ್​ಗೆ ವೀಡಿಯೋ ಅಪ್​ಲೋಡ್​ : ಯುವತಿ ಸೇರಿ ನಾಲ್ವರ ಬಂಧನ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬು ದುಬೈ : ಕಾನೂನಿಗೆ ವಿರುದ್ಧವಾದ ವೀಡಿಯೋವನ್ನು ಯುಟ್ಯೂಬ್​ಗೆ ಅಪ್​ಲೋಡ್​​ ಮಾಡಿದ ಆರೋಪದಲ್ಲಿ ಅಬು ದುಬೈ ಪೊಲೀಸರು ಒಬ್ಬಳು ಯುವತಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ, ವಿಚಾರಣೆಗಾಗಿ ಏಳು ದಿನಗಳ ಕಾಲ ಈ ನಾಲ್ವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.


ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಮತ್ತು ಕಾನೂನಿಗೆ ವಿರುದ್ಧವಾದ ವೀಡಿಯೋ ಕ್ಲಿಪ್​​ಗಳನ್ನು ಪ್ರಸಾರ ಮಾಡಿದ ತಪ್ಪಿಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಇದು 33 ನಿಮಿಷದ ವೀಡಿಯೋ ಆಗಿದ್ದು, ಮೊದಲ ಆರೋಪಿ ಮತ್ತು ಹುಡುಗಿ ಈ ವೀಡಿಯೋದಲ್ಲಿ ನಟಿಸಿದ್ದು, ಬಾಕಿ ಉಳಿದವರು ವೀಡಿಯೋದ ಇತರ ಕೆಲಸದಲ್ಲಿ ಕೈ ಜೋಡಿಸಿದ್ದರು ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!