Friday , October 19 2018
ಕೇಳ್ರಪ್ಪೋ ಕೇಳಿ
Home / Sandalwood / ನವರಸ ನಾಯಕ ಜಗ್ಗೇಶ್​ ಮನೆಯಲ್ಲಿತ್ತು ಕಿಚ್ಚನ ಅಪರೂಪದ ಫೋಟೋಗಳು

ನವರಸ ನಾಯಕ ಜಗ್ಗೇಶ್​ ಮನೆಯಲ್ಲಿತ್ತು ಕಿಚ್ಚನ ಅಪರೂಪದ ಫೋಟೋಗಳು

ಬೆಂಗಳೂರು : ನವರಸ ನಾಯಕ ಜಗ್ಗೇಶ್​ ಅವರು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಕಿಚ್ಚ ಸುದೀಪ್ ಅವರ ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 2004ರಲ್ಲಿ ತೆಗೆದ ಫೋಟೋಗಳು ಇವುಗಳು… ಟ್ವಿಟರ್​ನಲ್ಲಿ ಈ ಫೋಟೋಗಳನ್ನು ಹಾಕಿಕೊಂಡಿರುವ ಜಗ್ಗೇಶ್​ ಅವರು ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.


ಇನ್ನೊಂದ್ಕಡೆ, ಜಗ್ಗೇಶ್ ಅವರ ಅಕೌಂಟ್​ನಲ್ಲಿ ಈ ಫೋಟೋ ಕಂಡ ಸುದೀಪ್ ಕೂಡಾ ಖುಷಿ ವ್ಯಕ್ತಪಡಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!