Friday , October 19 2018
ಕೇಳ್ರಪ್ಪೋ ಕೇಳಿ
Home / Film News / Bollywood / ಪ್ರಿಯಾಂಕಾಗೆ ಈಗೀಗ ನಿದ್ದೆನೇ ಬರ್ತಿಲ್ವಂತೆ…!

ಪ್ರಿಯಾಂಕಾಗೆ ಈಗೀಗ ನಿದ್ದೆನೇ ಬರ್ತಿಲ್ವಂತೆ…!

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಈಗ ಸಖತ್​ ಬ್ಯುಸಿ… ಒಳ್ಳೆಯ ನೇಮು ಫೇಮು ಈ ಸುಂದರಿಗೆ ಇದೆ. ಆದರೂ ಪ್ರಿಯಾಂಕಾ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದೇನು ಅಂತ ಸ್ವತಃ ಪ್ರಿಯಾಂಕಾ ಅವರೇ ತಮ್ಮ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ…


ಟ್ವಿಟರ್​ನಲ್ಲೇನಿದೆ…? ಪ್ರಿಯಾಂಕಾ ಹೇಳಿರುವ ಪ್ರಕಾರ ಅವರಿಗೆ ಈಗ ರಾತ್ರಿ ನಿದ್ದೆನೇ ಬರ್ತಿಲ್ವಂತೆ… ಮಲಗಿದಾಗ ತಲೆಯಲ್ಲಿ ಏನೇನೋ ವಿಷಯಗಳು ಆವರಿಸಿ ಕಾಡಲಾರಂಭಿಸುತ್ತವೆಯಂತೆ. ಯಾಕೆ ಹೀಗೆ ಅನ್ನುವುದಕ್ಕೆ ಪ್ರಿಯಾಂಕಾಗೂ ಕನ್​​ಫ್ಯೂಷನ್​ ಇದೆ. ಬಹುಶಃ ವಿಮಾನದಲ್ಲಿ ತುಂಬಾ ಓಡಾಡುವುದರಿಂದ ಹೀಗೆ ಆಗುತ್ತಿದೆಯಾ? ಒತ್ತಡದಿಂದ ಹೀಗೆ ಆಗುತ್ತಿದೆಯಾ? ಎಂದು ಅವರೇ ಯೋಚಿಸುತ್ತಿದ್ದಾರೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!