Monday , October 22 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಮೊದಲ ವಾರದಲ್ಲೇ 50 ಲಕ್ಷ ಗಳಿಸಿದ ಅರೆ ಮರ್ಲೆರ್

ಮೊದಲ ವಾರದಲ್ಲೇ 50 ಲಕ್ಷ ಗಳಿಸಿದ ಅರೆ ಮರ್ಲೆರ್

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಕಳೆದ ವಾರ ರಿಲೀಸ್ ಆದ ಕಾಮಿಡಿ ಚಿತ್ರ ಅರೆ ಮರ್ಲೆರ್ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಸದ್ಯ ಸಿಕ್ಕಿರುವ ಬಾಕ್ಸ್​ ಆಫೀಸ್​ ಮಾಹಿತಿ ಪ್ರಕಾರ ಈ ಚಿತ್ರ ಮೊದಲ ವಾರದಲ್ಲಿ 50 ಲಕ್ಷ ರೂಪಾಯಿ ಗಳಿಸಿದೆಯಂತೆ. ಈ ಕಾಮಿಡಿ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಬೋಜರಾಜ್ ವಾಮಂಜೂರು ಮತ್ತು ಅರವಿಂದ ಬೋಳಾರ್ ಅವರ ಕಾಮಿಡಿ ಪ್ರೇಕ್ಷಕರನ್ನು ಆರಂಭದಿಂದ ಕೊನೆಯ ವರೆಗೆ ನಗೆಗಡಲಲ್ಲಿ ತೇಲಿಸುತ್ತಿದೆ.

ದೇವದಾಸ್ ಕಾಪಿಕಾಡ್​ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್​ ನಾಯಕರಾಗಿದ್ದಾರೆ. ನಿಶ್ಮಿತಾ ಈ ಚಿತ್ರದ ಮೂಲಕ ಕೋಸ್ಟಲ್​ವುಡ್​ಗೆ ಪರಿಚಯವಾಗಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!