Sunday , October 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ವಿರಾಟ್ – ಅನುಷ್ಕಾ ಪರಿಸರ ಪ್ರೀತಿ : ಶ್ರೀಲಂಕಾದಲ್ಲಿ ಗಿಡ ನೆಟ್ಟ ಜೋಡಿ

ವಿರಾಟ್ – ಅನುಷ್ಕಾ ಪರಿಸರ ಪ್ರೀತಿ : ಶ್ರೀಲಂಕಾದಲ್ಲಿ ಗಿಡ ನೆಟ್ಟ ಜೋಡಿ

ಡಂಬುಲ್ಲಾ: ಬಾಲಿವುಡ್ ನಟಿ ಅನುಷ್ಕಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ. ಆದರೆ, ಈ ಸುಂದರ ವಿಹಾರದ ನಡುವೆಯೂ ಇವರು ತಮ್ಮ ಪ್ರೀತಿಯನ್ನು ಇನ್ನಷ್ಟು ಸ್ಮರಣೀಯವನ್ನಾಗಿಸುತ್ತಿದ್ದಾರೆ.

ಪರಿಸರ ಕಾಳಜಿ ತೋರಿರುವ ಈ ಜೋಡಿ ಶ್ರೀಲಂಕಾದಲ್ಲಿ ಗಿಡ ನೆಡುವ ಮೂಲಕ ಜಾಗೃತಿಯಲ್ಲಿ ತೊಡಗಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ಕೆಲ ಸ್ನೇಹಿತರೊಂದಿಗೆ ಕಾಲ ಕಳೆದ ಅನುಷ್ಕಾ –  ವಿರಾಟ್ ಅಲ್ಲೇ ಗಿಡವೊಂದನ್ನು ಜೊತೆಯಾಗಿ ನೆಟ್ಟಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!