Friday , April 20 2018
Home / Sudina Special / Vedio : ಬುಗರಿಯಂತೆ ತಿರುಗಿತ್ತು ಹೆಲಿಕಾಪ್ಟರ್​​​…! ರಕ್ಷಣೆಗೆ ಹೋದ ಹೆಲಿಕಾಪ್ಟರ್ ಪತನ..! ಒಬ್ಬ ಬಚಾವ್ ಆಗಿದ್ದೇ ಹೆಚ್ಚು…!

Vedio : ಬುಗರಿಯಂತೆ ತಿರುಗಿತ್ತು ಹೆಲಿಕಾಪ್ಟರ್​​​…! ರಕ್ಷಣೆಗೆ ಹೋದ ಹೆಲಿಕಾಪ್ಟರ್ ಪತನ..! ಒಬ್ಬ ಬಚಾವ್ ಆಗಿದ್ದೇ ಹೆಚ್ಚು…!

ಇದು ಆಸ್ಪ್ರೇಲಿಯಾದ ಪರ್ವತನ ಶ್ರೇಣಿಗಳ ಮೇಲೆ ನಡೆದ ಭೀಕರ ದುರಂತ. ಈ ದುರಂತ ಏನು ಎಂಬುದು ಗೊತ್ತಾಗಲು ಈ ವೀಡಿಯೋವನ್ನು ಕೊನೆಯ ಕ್ಷಣದ ವರೆಗೆ ನೋಡಬೇಕು… ಎದೆಯೇ ನಡುಗಿ ಹೋಗುವಂತಹ ವೀಡಿಯೋ ಇದು…

ಆಸ್ಟ್ರೇಲಿಯಾದ ಪರ್ವತದಲ್ಲಿ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ರಕ್ಷಣೆಗೆ ಹೋಗಿತ್ತು. ಆದರೆ, ಈ ವೇಳೆ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಮೇಲೆ ಹೋಗುವಾಗ ಒಬ್ಬ ಆಯತಪ್ಪಿ ಕೆಳಗೆ ಬಿದ್ದ. ಇದಾದ ತಕ್ಷಣ ಹೇಗೋ ಹೆಲಿಕಾಪ್ಟರ್​ಗಳ ರೆಕ್ಕೆಯಿಂದ ಈತ ಬಚಾವ್ ಆಗಿದ್ದ. ಆದರೆ, ಇಷ್ಟಗಾಗುವಾ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ ಅಲ್ಲೇ ಪತನವಾಗಿದೆ. ಈ ದೃಶ್ಯವನ್ನು ಅಲ್ಲೇ ಇದ್ದವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

About sudina

Check Also

ಯುವತಿಯರೇ ಎಚ್ಚರ : ಪ್ರೀತಿಯ ಮಾಯೆಯಲ್ಲಿ ನಗ್ನ ಫೋಟೋ ಕಳುಹಿಸಿದ ಯುವತಿಗೆ ಸಾಲು ಸಾಲು ಸಂಕಷ್ಟ…!

ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್​. ಈಗಿನ ಸುದ್ದಿ ಕೂಡಾ …

Leave a Reply

Your email address will not be published. Required fields are marked *

error: Content is protected !!