Wednesday , March 20 2019
ಕೇಳ್ರಪ್ಪೋ ಕೇಳಿ
Home / Gulf News / ದುಬೈ ಫುಡ್ ಪಾರ್ಕ್​​ನ ಬ್ಲೂಪ್ರಿಂಟ್ ನೋಡಿದ್ದೀರಾ…?

ದುಬೈ ಫುಡ್ ಪಾರ್ಕ್​​ನ ಬ್ಲೂಪ್ರಿಂಟ್ ನೋಡಿದ್ದೀರಾ…?

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್​ ಮೊಹಮ್ಮದ್​ ಬಿನ್ ರಶೀದ್​ ಅಲ್​ ಮಕ್ಟೋಮ್​​ ಅವರ ಕನಸಿನ ದುಬೈ ಫುಡ್​ ಪಾರ್ಕ್​ ಯೋಜನೆಯ ಸಿದ್ಧತೆಗಳು ಗರಿಗೆದರಿವೆ. ಈ ಯೋಜನೆಯ ನೀಲ ನಕಾಶೆಯನ್ನು ಶೇಖ್ ಮೊಹಮ್ಮದ್ ಅವರು ಅನಾವರಣಗೊಳಿಸಿದ್ದಾರೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆಹಾರ ವಲಯಕ್ಕೆಂದು ಮೀಸಲಿಟ್ಟ ಮೊದಲ ತಾಣ ಇದಾಗಲಿದೆ. ಆಹಾರ ಮಾರುಕಟ್ಟೆ, ಆಮದು, ರಫ್ತು ಸೇರಿದಂತೆ ಎಲ್ಲಾ ವ್ಯವಹಾರಕ್ಕೂ ಈ ಫುಡ್ ಪಾರ್ಕ್​​ ಬಲವಾಗಿ ನಿಲ್ಲಲಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!