Friday , April 20 2018
Home / Film News / Kollywood / ಮೂರ್ಖರು ಕಿರುಚಾಡುತ್ತಾರೆ, ನಾಯಿಗಳು ಬೊಗಳುತ್ತವೆ! : ನಟಿ ಗೌತಮಿ ಬೈದದ್ದು ಯಾರಿಗೆ…?

ಮೂರ್ಖರು ಕಿರುಚಾಡುತ್ತಾರೆ, ನಾಯಿಗಳು ಬೊಗಳುತ್ತವೆ! : ನಟಿ ಗೌತಮಿ ಬೈದದ್ದು ಯಾರಿಗೆ…?

ಚೆನ್ನೈ : ಸೂಪರ್​ ಸ್ಟಾರ್ ಕಮಲ್​ ಹಾಸನ್ ಮತ್ತು ಬಹುಭಾಷಾ ನಟಿ ಗೌತಮಿ ಪರಸ್ಪರ ದೂರವಾಗಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸುಮಾರು 12 ವರ್ಷಗಳ ಬಾಂದವ್ಯವನ್ನು ಕಡಿದುಕೊಂಡು ಇವರಿಬ್ಬರು ಕಳೆದ ವರ್ಷವಷ್ಟೇ ದೂರವಾಗಿದ್ದರು. (read also : ಕಮಲ್​ ಹಾಸನ್​ ಬಾಳಿನಿಂದ ದೂರ ಸರಿದ ಗೌತಮಿ ) ಆದರೆ, ಇತ್ತೀಚಿಗೆ ಗೌತಮಿ ಮತ್ತೆ ಕಮಲ್ ಹಾಸನ್​ ಜೊತೆಯೇ ಬದುಕಲು ಬಯಲಿಸಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿತ್ತು. (read also : ಕಮಲ್​ ಹಾಸನ್​ ಕುಟುಂಬದಲ್ಲಿ ಶೃತಿ ಹಾಸನ್​, ಗೌತಮಿ ಜಗಳ? ) ಈ ಸುದ್ದಿ ಸಖತ್​ ಹೈಪ್ ಕ್ರಿಯೇಟ್ ಮಾಡಿತ್ತು. ಇದೇ ಗೌತಮಿ ಸಿಟ್ಟಿಗೆ ಈಗ ಕಾರಣವಾಗಿದ್ದು…

ಕಮಲ್ ಮತ್ತು ಗೌತಮಿ ಈಗ ಹಿಂದಿನಂತೆ ಆಪ್ತರಾಗುತ್ತಿದ್ದಾರೆ. ಮತ್ತೆ ಇವರಿಬ್ಬರು ಒಂದಾಗುತ್ತಿದ್ದಾರೆ ಎಂಬ ಸುದ್ದಿಗೆ ಸಖತ್​ ಕೆಂಡಾಮಂಡಲರಾಗಿರುವ ಗೌತಮಿ, ಮೂರ್ಖರು ಕಿರುಚಾಡುತ್ತಾರೆ, ನಾಯಿಗಳು ಬೊಗಳುತ್ತವೆ. ನಾನು ತುಂಬಾ ದೂರ ಬಂದಾಗಿದೆ. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಬದುಕುಗಳಿರುತ್ತವೆ ಎಂದು ಈ ಸುದ್ದಿಯನ್ನು ಅಳಗಳೆದಿದ್ದಾರೆ. ಮತ್ತು ಇನ್ನೊಂದು ಸಲ ಕಮಲ್ ಹಾಸನ್ ಜೊತೆ ಬದುಕಲು ಸಾಧ್ಯವೇ ಇಲ್ಲ ಎಂಬುದನ್ನೂ ಖಡಾಖಂಡಿತವಾಗಿ ಹೇಳಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!