Sunday , February 17 2019
ಕೇಳ್ರಪ್ಪೋ ಕೇಳಿ
Home / News NOW / ಹಬ್ಬಕ್ಕೆ ಹೊಸ ನೋಟು : ನಾಳೆಯಿಂದ 200 ರೂಪಾಯಿ ಲಭ್ಯ

ಹಬ್ಬಕ್ಕೆ ಹೊಸ ನೋಟು : ನಾಳೆಯಿಂದ 200 ರೂಪಾಯಿ ಲಭ್ಯ

ಬೆಂಗಳೂರು : 200 ರೂಪಾಯಿಯ ಹೊಸ ನೋಟು ನಿಮ್ಮ ಮನೆ ಸೇರಲು ಸಜ್ಜಾಗಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲೇ 200 ರೂಪಾಯಿ ಹೊಸ ನೋಟು ನಿಮ್ಮ ಕೈ ಸೇರಲಿದೆ. ಈಗಾಗಲೇ ಭಾರತೀಯ ರಿಸರ್ವ್​ ಬ್ಯಾಂಕ್ ಹಳದಿ ಬಣ್ಣದ ಈ ಹೊಸ ನೋಟನ್ನು ಬಿಡುಗಡೆ ಮಾಡಿದ್ದು, ನಾಳೆಯಿಂದಲೇ ಸಿಗಲಿದೆ.

ಹಳದಿ ಬಣ್ಣದ ಈ ನೋಟಿನ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿ ಭಾವಚಿತ್ರವಿದೆ. ಇನ್ನೊಂದು ಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರ ಇದೆ. ನೋಟು ಅಮಾನ್ಯದ ಬಳಿಕ ವ್ಯಾಪಕವಾದ ಚಿಲ್ಲರೆ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಆರ್​ಬಿಐ 200 ರೂಪಾಯಿಯ ಹೊಸ ನೋಟನ್ನು ಬಿಡುಗಡೆ ಮಾಡಿದೆ.

 

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!