Saturday , December 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ಟ್ವಿಟರ್​ನಲ್ಲಿ ಅತೀ ಹೆಚ್ಚು ಆಶ್​​ ಟ್ಯಾಗ್​ಗೊಳಗಾದ ಬಾಲಿವುಡ್​ ಚಿತ್ರ ಯಾವುದು ಗೊತ್ತಾ…?

ಟ್ವಿಟರ್​ನಲ್ಲಿ ಅತೀ ಹೆಚ್ಚು ಆಶ್​​ ಟ್ಯಾಗ್​ಗೊಳಗಾದ ಬಾಲಿವುಡ್​ ಚಿತ್ರ ಯಾವುದು ಗೊತ್ತಾ…?

ಮುಂಬೈ : ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್​ ಬಾಕ್ಸ್​ ಆಫೀಸ್​ ಸುಲ್ತಾನ್​​.. ಇದೇ ಸಲ್ಲೂಮಿಯಾ 2016ರಲ್ಲಿ ಸುಲ್ತಾನ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಈ ವರ್ಷದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯ್ತು. ಸದ್ಯದ ಡೆವಲವ್​ಮೆಂಟ್​ ಏನಪ್ಪಾ ಅಂದರೆ, ಇದೇ ಚಿತ್ರ ಟ್ವಿಟರ್​ನಲ್ಲೂ ಅತೀ ಹೆಚ್ಚು ಆಶ್​ ಟ್ಯಾಗ್​ಗೆ ಬಳಕೆಯಾದ ಚಿತ್ರವಂತೆ. ಸ್ವತಃ ಟ್ವಿಟರ್ ಇದನ್ನು ದೃಢಪಡಿಸಿದೆ. And the most Tweeted movie hashtag in India is @yrf film #Sultan! #hashtag10 . ಎಂದು ಟ್ವಿಟರ್ ತನ್ನ ಪುಟದಲ್ಲಿ ಹಾಕಿಕೊಂಡಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!