Wednesday , January 24 2018
Home / Film News / Bollywood / ಬಾಲಿವುಡ್ ನಟ, ನಟಿಯರ ಮನೆಯಲ್ಲಿ ಚೌತಿ ಸಂಭ್ರಮ
Buy Bitcoin at CEX.IO

ಬಾಲಿವುಡ್ ನಟ, ನಟಿಯರ ಮನೆಯಲ್ಲಿ ಚೌತಿ ಸಂಭ್ರಮ

ಮುಂಬೈ : ಗಣೇಶನ ಹಬ್ಬ ಅಂದರೆ ಮಹಾರಾಷ್ಟ್ರದಲ್ಲಿ ಸಂಭ್ರಮವೋ ಸಂಭ್ರಮ… ಇಲ್ಲಿ ಮನೆ ಮನಗಳಲ್ಲಿ ಚೌತಿಯ ಸಂಭ್ರಮ ಇರುತ್ತದೆ. ಬಾಲಿವುಡ್ ಕಲಾವಿದರು ಕೂಡಾ ಗಣೇಶನ ಹಬ್ಬ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಹಲವು ಕಲಾವಿದರು ಗಣೇಶನ ವಿಗ್ರಹವನ್ನು ಮನೆಗೆ ತಂದು ಪೂಜೆ ಮಾಡುತ್ತಾರೆ. ಈಗಾಗಲೇ ಹಲವು ಕಲಾವಿದರು ತಮ್ಮ ಮನೆಗೆ ಗಣೇಶನ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿದ್ದಾರೆ…

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!