Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಉಮಿಲ್​ ಸಿನೆಮಾದಲ್ಲಿ ಏಳು ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬೋಜರಾಜ್​ ವಾಮಂಜೂರು

ಉಮಿಲ್​ ಸಿನೆಮಾದಲ್ಲಿ ಏಳು ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬೋಜರಾಜ್​ ವಾಮಂಜೂರು

ಮಂಗಳೂರು : ಇದು ಕೋಸ್ಟಲ್​ವುಡ್​ನಲ್ಲಿ ಹೊಸ ದಾಖಲೆ. ಬಹುನಿರೀಕ್ಷಿತ ಉಮಿಲ್ ಚಿತ್ರದಲ್ಲಿ ಬೋಜರಾಜ್ ವಾಮಂಜೂರು ಡಿಫ್ರೆಂಟ್ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಳು ವಿವಿಧ ಪಾತ್ರಗಳಲ್ಲಿ ತುಳುನಾಡಿನ ಈ ಕಲಾವಿದ ಮಿಂಚುವ ಮೂಲಕ ದಾಖಲೆ ಬರೆಯಲಿದ್ದಾರೆ.

ಸದ್ಯ ನಾಟಕ, ಯಕ್ಷಗಾನ ಮತ್ತು ಸಿನೆಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಬೋಜರಾಜ್​ ಉಮಿಲ್ ಚಿತ್ರದ ಮೂಲಕ ಕೋಸ್ಟಲ್​ವುಡ್​ನಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವನ್ನು ರಂಜಿತ್ ಸುವರ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೋಜರಾಜ್ ಅವರೇ ಹೈಲೈಟ್ಸ್​.

ಕರುಣಾಕರ ಶೆಟ್ಟಿ ಮತ್ತು ಪ್ರಜ್ಞೇಶ್ ಶೆಟ್ಟಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾಸ್ಯ ಕಲಾವಿದ ಉಮೇಶ್ ಮಿಜಾರ್ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!