Tuesday , February 19 2019
ಕೇಳ್ರಪ್ಪೋ ಕೇಳಿ
Home / Mumbai Mail / ಮುಂಬೈ ಗಣೇಶೋತ್ಸವ : ಕಾನೂನು ಉಲ್ಲಂಘನೆಯಾದರೆ ಈ ನಂಬರ್​ಗೆ ದೂರು ನೀಡಿ
'Lalbaugcha Raja' the most famous Sarvajanik Ganapati's first look and photoshoot was organised for media by Lalbaug Sarvajanik Ganeshostav mandal in Mumbai today on 1st September 2016 in Mumbai. The preparations are in full swing and lakhs of people are expected to come to take darshan of Lalbaugcha Raja Ganapati. Express photo by Prashant Nadkar, 01 September 2016, Mumbai

ಮುಂಬೈ ಗಣೇಶೋತ್ಸವ : ಕಾನೂನು ಉಲ್ಲಂಘನೆಯಾದರೆ ಈ ನಂಬರ್​ಗೆ ದೂರು ನೀಡಿ

ಮುಂಬೈ : ಮಹಾನಗರಿ ಮುಂಬೈಯಲ್ಲಿ ಗಣೇಶೋತ್ಸವ ಸಂಭ್ರಮ ಮೇರೆ ಮೀರಿದೆ. ಆದರೆ, ಈ ಸಂಭ್ರಮದ ನಡುವೆ ಕೆಲವೊಂದು ಸಲ ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ, ಇಂತಹ ಸಂದರ್ಭದಲ್ಲಿ ದೂರು ನೀಡುವುದಕ್ಕೋಸ್ಕರ ಜನರಿಗಾಗಿ ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಟೋಲ್​ ಫ್ರಿ ನಂಬರ್​ ಕೊಟ್ಟಿದೆ. ಎಲ್ಲಾ 24 ವಾರ್ಡ್​​ನ ಜನರು ಈ ನಂಬರ್​ಗೆ ಕರೆ ಮಾಡಿ, ಶಬ್ದ ಮಾಲಿನ್ಯ ಅಥವಾ ಇನ್ನಾವುದೇ ಕಾನೂನು ಉಲ್ಲಂಘನೆ ಬಗ್ಗೆ ದೂರು ನೀಡಬಹುದು.

ಟೋಲ್​ ಫ್ರೀ ನಂಬರ್ : 1292 ಮತ್ತು 1293

ಇದಲ್ಲದೆ, ಬಿಎಂಸಿ ತನ್ನ ವೆಬ್​​​​​​​ಸೈಟ್​ನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನೂ ಹಾಕಿದೆ. ಜನ ಇಲ್ಲಿಗೂ ಕರೆ ಮಾಡಿ ದೂರು ನೀಡಬಹುದಾಗಿದೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!