Tuesday , October 16 2018
ಕೇಳ್ರಪ್ಪೋ ಕೇಳಿ
Home / Gulf News / ಗಾಯಗೊಂಡ ಗಿಡುಗನಿಗೆ ಸಿಕ್ತು ಪುನರ್ಜನ್ಮ

ಗಾಯಗೊಂಡ ಗಿಡುಗನಿಗೆ ಸಿಕ್ತು ಪುನರ್ಜನ್ಮ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಶಾರ್ಜಾ : ಇಲ್ಲಿನ ಕಲ್ಬಾ ಸಿಟಿಯಲ್ಲಿ ಗಾಯಗೊಂಡಿದ್ದ ಗಿಡುಗ ಮರುಜನ್ಮ ಪಡೆದುಕೊಂಡಿದೆ. ಜನರು ಮತ್ತು ಪರಿಸರ ಹಾಗೂ ಸಂಕ್ಷಿತ ಪ್ರದೇಶಗಳ ಪ್ರಾಧಿಕಾರ (ಇಪಿಎಎ)ಈ ಹಕ್ಕಿಯನ್ನು ರಕ್ಷಿಸಿ ಹೊಸ ಜೀವನ ನೀಡಿದ್ದಾರೆ. ಗಾಯಗೊಂಡ ಗಿಡುಗನಿಗೆ ಚಿಕಿತ್ಸೆ ಕೊಡಿಸಿದ ಇಪಿಎಎ ಇದನ್ನು ಕಲ್ಬಾ ಪರ್ವತ ಪ್ರದೇಶದಲ್ಲಿ ಕೊಂಡು ಹೋಗಿ ಬಿಟ್ಟಿದೆ. ಈ ಮೂಲಕ ಉತ್ತಮ ಕಾರ್ಯ ಮಾಡಿ ಸಮಾಜಕ್ಕೂ ಮಾದರಿ ಆಗಿದೆ.

ಹಾರುವುದಕ್ಕೂ ಹಾಗದೆ, ಚಲಿಸುವುದಕ್ಕೂ ಆಗದೆ ತುಂಬಾ ಸಂಕಷ್ಟದ ಸ್ಥಿತಿಯಲ್ಲಿ ಈ ಹಕ್ಕಿ ಪತ್ತೆಯಾಗಿತ್ತು. ಇದಾದ ಬಳಿ ಇಪಿಎಎ ತಜ್ಞರನ್ನು ಕಳುಹಿಸಿ ಇದಕ್ಕೆ ಚಿಕಿತ್ಸೆ ಕೊಡಿಸಿದೆ. ಅಲ್ಲದೆ, ಈ ಹಕ್ಕಿ ಹಾರಲು ಶಕ್ತವಾಗಿದೆ ಎಂದು ಗೊತ್ತಾದ ಮೇಲೆ ಹಕ್ಕಿಯನ್ನು ಪರ್ವತ ಶ್ರೇಣಿಗೆ ಕೊಂಡು ಹೋಗಿ ಬಿಡಲಾಗಿದೆ,

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!