Monday , February 19 2018
Home / Film News / Bollywood / ಮಗುವಿನ ಅಶ್ಲೀಲ ಫೋಟೋ ಅಪ್​ಲೋಡ್​ ಆರೋಪ : ಹಿರಿಯ ನಟ ರಿಶಿ ಕಪೂರ್ ವಿರುದ್ಧ ಎಫ್​ಐಆರ್​…!  
Buy Bitcoin at CEX.IO

ಮಗುವಿನ ಅಶ್ಲೀಲ ಫೋಟೋ ಅಪ್​ಲೋಡ್​ ಆರೋಪ : ಹಿರಿಯ ನಟ ರಿಶಿ ಕಪೂರ್ ವಿರುದ್ಧ ಎಫ್​ಐಆರ್​…!  

ಮುಂಬೈ : ಬಾಲಿವುಡ್​ನ ಹಿರಿಯ ನಟ ರಿಶಿ ಕಪೂರ್​ಗೆ ಈಗ ಸಂಕಷ್ಟ ಶುರುವಾಗಿದೆ. ಟ್ವಿಟರ್​ನಲ್ಲಿ ಮಗುವಿನ ಅಶ್ಲೀಲ ಫೋಟೋ ಅಪ್​ಲೋಡ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಇವರ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ.


ಟ್ವಿಟರ್​ನಲ್ಲಿ ಇಂತಹ ಆಕ್ಷೇಪಾರ್ಹ ಫೋಟೋ ಕಂಡ ಸಂಸ್ಥೆಯೊಂದು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಎಫ್​ಐಆರ್​ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ದೂರು ದಾಖಲಿಸಿಕೊಂಡಿದ್ದಾರೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!