Thursday , April 19 2018
Home / Film News / Kollywood / ಇಟಲಿಯ ವೆನಿಸ್​ನಲ್ಲಿ ನಟಿ ಸುಹಾಸಿನಿ ಪುತ್ರನ ಬ್ಯಾಗ್ ಕಳ್ಳತನ : ಸಹಾಯಕ್ಕೆ ಮೊರೆ

ಇಟಲಿಯ ವೆನಿಸ್​ನಲ್ಲಿ ನಟಿ ಸುಹಾಸಿನಿ ಪುತ್ರನ ಬ್ಯಾಗ್ ಕಳ್ಳತನ : ಸಹಾಯಕ್ಕೆ ಮೊರೆ

ಚೆನ್ನೈ : ಖ್ಯಾತ ನಟ ಸುಹಾಸಿನಿ ಮತ್ತು ನಿರ್ದೇಶಕ ಮಣಿರತ್ನಂ ಪುತ್ರನ ಬ್ಯಾಗನ್ನು ಇಟಲಿಯ ವೆನಿಸ್ ಏರ್​ಪೋರ್ಟ್​ನಲ್ಲಿ ಯಾರೋ ಕದ್ದಿದ್ದಾರೆ. ಏರ್​ಪೋರ್ಟ್​ಗೆ ಬರುವಾಗ ಈತನ ಬ್ಯಾಗ್​ ಕದ್ದಿಯಲಾಗಿತ್ತು. ಹೀಗಾಗಿ, ತಕ್ಷಣ ಮಗನ ಸಹಾಯಕ್ಕೆ ಬರುವಂತೆ ನಟಿ ಸುಹಾಸಿನಿ ತನ್ನ ಟ್ವಿಟರ್​ ಪೇಜ್​ನಲ್ಲಿ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಟ್ವೀಟ್ ಮಾಡಿ, ನನ್ನ ಮಗ ಚೆನ್ನಾಗಿದ್ದಾನೆ. ಅವನಿಗೆ ಅಲ್ಲಿದ್ದವರು ಸಹಾಯ ಮಾಡಿದ್ದಾರೆ. ಟ್ವಿಟರ್​ ಮೂಲಕ ಈ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದರು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!