Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ನನ್ನನ್ನು ನಂಬಿ ನಾನು ಗರ್ಭಿಣಿ ಅಲ್ಲ…!

ನನ್ನನ್ನು ನಂಬಿ ನಾನು ಗರ್ಭಿಣಿ ಅಲ್ಲ…!

ಮುಂಬೈ : ನಟಿ ನರ್ಗೀಸ್​ ಫಕ್ರಿ ಗರ್ಭಿಣಿ ಆಗಿದ್ದಾರೆ ಅಂತ ಇತ್ತೀಚೆಗೆ ದೊಡ್ಡ ಸುದ್ದಿ ಆಗಿತ್ತು. ಈ ಸುದ್ದಿ ಕೇಳಿ ಸ್ವತಃ ನರ್ಗೀಸ್ ಅವರೇ ಅಚ್ಚರಿ ಆಗಿದ್ದರು…! ಇದಾದ ಬಳಿಕ ಈ ವಿಷಯಕ್ಕೆ ಸ್ಪಷ್ಟನೆ ನೀಡುವ ಅನಿವಾರ್ಯತೆಯೂ ಅವರಿಗೆ ಬಂದಿತ್ತು. ಹೀಗಾಗಿ, ಟ್ವಿಟರ್​ನಲ್ಲಿ ಈ ರೂಮರ್​ಗಳಿಗೆ ಸ್ಪಷ್ಟನೆ ನೀಡಿದ ನರ್ಗೀಸ್, ತಾನು ಗರ್ಭಿಣಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಏರ್​ಪೋರ್ಟ್​​ನಲ್ಲಿ ಹೊಟ್ಟೆ ಸ್ವಲ್ಪ ಮುಂಭಾಗ ಬಂದಂತೆ ಕಾಣಿಸಿಕೊಂಡ ರೀತಿ ಕಾಣಿಸಿಕೊಂಡ ನರ್ಗೀಸ್ ಅವರನ್ನೇ ಕೆಲವರು ಅಪಾರ್ಥ ಮಾಡಿಕೊಂಡಿದ್ದರು. ಅಲ್ಲದೆ, ನರ್ಗೀಸ್ ಗರ್ಭಿಣಿ ಎಂದು ಸುದ್ದಿ ಹಬ್ಬಿಸಿದ್ದರು. ಆದರೆ, ತಾನು ಅತೀ ಹೆಚ್ಚು ತಿನ್ನುತ್ತಿರುವುದರಿಂದ ದೇಹದ ತೂಕ ಜಾಸ್ತಿ ಆಗಿದ್ದರಿಂದ ಹೀಗೆ ಆಗಿದೆ ಎಂದು ನರ್ಗೀಸ್ ಬಳಿಕ ನಿಜ ಹೇಳಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!