Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Bollywood / ಟಾಯ್ಲೆಟ್​ ಏಕ್​ ಪ್ರೇಮ್ ಕಥಾ…! : ಮೂತ್ರಾಲಯದಲ್ಲೇ ಮೂತ್ರ ವಿಸರ್ಜಿಸಿ ನೀರು ಹಾಕುವ ಶ್ವಾನ…! : ಇಲ್ಲಿದೆ ನೋಡಿ ವೀಡಿಯೋ

ಟಾಯ್ಲೆಟ್​ ಏಕ್​ ಪ್ರೇಮ್ ಕಥಾ…! : ಮೂತ್ರಾಲಯದಲ್ಲೇ ಮೂತ್ರ ವಿಸರ್ಜಿಸಿ ನೀರು ಹಾಕುವ ಶ್ವಾನ…! : ಇಲ್ಲಿದೆ ನೋಡಿ ವೀಡಿಯೋ

ಮುಂಬೈ : ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್​ ಏಕ್​ ಪ್ರೇಮ್​ ಕಥಾ ಚಿತ್ರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್​ನಲ್ಲೂ ಈ ಚಿತ್ರ ಒಳ್ಳೆಯ ಸದ್ದು ಮಾಡುತ್ತಿದೆ. ಜನ ಕೂಡಾ ಈ ಚಿತ್ರದ ಸಂದೇಶವನ್ನು ಮೆಚ್ಚಿಕೊಂಡಿದ್ದಾರೆ. ಈ ನಡುವೆ, ಚಿತ್ರದ ನಾಯಕ ಅಕ್ಷಯ್​ ಕುಮಾರ್ ತಮ್ಮ ಟ್ವಿಟರ್​​ನಲ್ಲಿ ಒಂದು ವೀಡಿಯೋ ಹಾಕಿದ್ದಾರೆ. ಈ ವೀಡಿಯೋ ಎಲ್ಲರ ಗಮನ ಸೆಳೆದಿದೆ. ಶ್ವಾನವೊಂದು ಮೂತ್ರಾಲಯದಲ್ಲೇ ಮೂತ್ರ  ಮಾಡುವ ದೃಶ್ಯ ಇದು. ಅದೂ ಅಲ್ಲದೆ, ಮೂತ್ರ ವಿಸರ್ಜಿಸಿದ ಬಳಿಕ ನೀರನ್ನೂ ಹಾಕಿ ಹೋಗುವ ಈ ಶ್ವಾನದ ಬುದ್ಧಿಯನ್ನೂ ನೋಡುವಾಗಲೂ ಮಾತೇ ಹೊರಡಲು ಸಾಧ್ಯ ಇಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!