Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood / ಒಂದೇ ಫ್ರೇಮ್​ನಲ್ಲಿ ಭೀಮ ದುರ್ಯೋಧನ

ಒಂದೇ ಫ್ರೇಮ್​ನಲ್ಲಿ ಭೀಮ ದುರ್ಯೋಧನ

ಬೆಂಗಳೂರು : ಸ್ಯಾಂಡಲ್​ವುಡ್​​ನಲ್ಲಿ ಕುರುಕ್ಷೇತ್ರ ಚಿತ್ರ ಸಖತ್​ ನಿರೀಕ್ಷೆ ಮೂಡಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಚಿತ್ರಕ್ಕಾಗಿ ಸಖತ್ ವರ್ಕೌಟ್​ ಕೂಡಾ ಮಾಡುತ್ತಿದ್ದಾರೆ. ದುರ್ಯೋಧನನ ಪಾತ್ರಕ್ಕಾಗಿ ಇನ್ನಷ್ಟು ದೇಹವನ್ನು ಹುರಿಗೊಳಿಸುತ್ತಿರುವ ದರ್ಶನ್​​ ಜಿಮ್​ನಲ್ಲಿ ಸಖತ್​ ಬೆವರಿಳಿಸುತ್ತಿದ್ದಾರೆ.

ಈ ಚಿತ್ರದಲ್ಲಿ ದುರ್ಯೋಧನ ಪಾತ್ರಧಾರಿಗೆ ಸರಿಸಮವಾಗಿ ಭೀಮನ ಪಾತ್ರ ನಿರ್ವಹಿಸುವವರು ಕಿರುತೆರೆ ನಟ ಡ್ಯಾನಿಶ್​ ಅಖ್ತರ್​. ಇವರು ಕೂಡಾ ಜಿಮ್​ನಲ್ಲಿ ಸತತ ಅಭ್ಯಾಸ ಮಾಡುತ್ತಿದ್ದಾರೆ. ದರ್ಶನ್ ಮತ್ತು ಡ್ಯಾನಿಶ್ ಮಾಡುವ ಈ ಅಭ್ಯಾಸದ ಫೋಟೋ ಈಗ ಸಖತ್​ ವೈರಲ್ ಆಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!