Saturday , September 22 2018
ಕೇಳ್ರಪ್ಪೋ ಕೇಳಿ
Home / Gulf News / ಈದ್​ಗೆ ಗುಡ್​ನ್ಯೂಸ್​ : ದುಬೈನಲ್ಲಿ ನಾಲ್ಕು ದಿನ ಪಾರ್ಕಿಂಗ್​ ಫ್ರೀ…

ಈದ್​ಗೆ ಗುಡ್​ನ್ಯೂಸ್​ : ದುಬೈನಲ್ಲಿ ನಾಲ್ಕು ದಿನ ಪಾರ್ಕಿಂಗ್​ ಫ್ರೀ…

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಈದ್​ ಹಬ್ಬದ ರಜಾ ದಿನಗಳಲ್ಲಿ ದುಬೈ ನಾಗರಿಕರಿಗೆ ಒಂದು ಸಂತಸದ ಸುದ್ದಿ ಬಂದಿದೆ. ನಾಲ್ಕು ದಿನದ ರಜಾ ಅವಧಿಯಲ್ಲಿ ದುಬೈನ ಎಲ್ಲಾ ಪಾರ್ಕಿಂಗ್​ ಝೋನ್​ಗಳಲ್ಲಿ ಶುಲ್ಕ ಕೊಡಬೇಕಾಗಿಲ್ಲ. ಮಲ್ಟಿ ಲೆವೆಲ್​ ಪಾರ್ಕಿಂಗ್ ಲಾಟ್​ಗಳನ್ನು ಬಿಟ್ಟು ಬಾಕಿ ಎಲ್ಲಾ ಕಡೆ ಈ ನಾಲ್ಕು ದಿನ ಪಾರ್ಕಿಂಗ್ ಸಂಪೂರ್ಣ ಉಚಿತ ಎಂದು ದುಬೈ ರೋಡ್ ಮತ್ತು ಟ್ರಾನ್ಸ್​ಪೋರ್ಟ್​ ಅಥಾರಿಟಿ(ಆರ್​ಎಟಿ) ತಿಳಿಸಿದೆ.

ಈದ್​ ಹಬ್ಬದ ಹಿನ್ನೆಲೆಯಲ್ಲಿ ಆರ್​ಎಟಿಗೂ ರಜೆ ಘೋಷಣೆ ಆಗಿದೆ, ಆಗಸ್ಟ್​ 31ರ ಗುರುವಾರದಿಂದ ಆರ್​ಎಟಿಗೂ ರಜೆ. ಸೆಪ್ಟೆಂಬರ್​ 4ರಿಂದ ಆರ್​ಎಟಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ನಾಲ್ಕು ದಿನದ ಅವಧಿಯಲ್ಲಿ ಬಹುತೇಕ ಎಲ್ಲಾ ಕಡೆ ಪಾರ್ಕಿಂಗ್ ಉಚಿತವಾಗಿದ್ದು, ಸೆಪ್ಟೆಂಬರ್ 4 ರ ಸೋಮವಾರದಿಂದ ಎಂದಿನಂತೆ ಪಾರ್ಕಿಂಗ್ ಶುಲ್ಕಗಳು ಜಾರಿಯಲ್ಲಿ ಇರಲಿವೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!