Wednesday , December 12 2018
ಕೇಳ್ರಪ್ಪೋ ಕೇಳಿ
Home / Sandalwood / ಸೆಪ್ಟೆಂಬರ್​ 1 ರಿಂದ ಸೃಜನ್ ಜರ್ನಿ ಶುರು : ಹ್ಯಾಪಿ ಜರ್ನಿ ಅಂತ ಹೇಳ್ತಿದ್ದಾರೆ ಗೆಳೆಯರು…

ಸೆಪ್ಟೆಂಬರ್​ 1 ರಿಂದ ಸೃಜನ್ ಜರ್ನಿ ಶುರು : ಹ್ಯಾಪಿ ಜರ್ನಿ ಅಂತ ಹೇಳ್ತಿದ್ದಾರೆ ಗೆಳೆಯರು…

ಬೆಂಗಳೂರು : ಟಾಕಿಂಗ್ ಸ್ಟಾರ್​​​​ ಸೃಜನ್​ ಲೋಕೇಶ್​ ಈಗ ಹ್ಯಾಪಿ ಜರ್ನಿ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಶ್ಯಾಮ್​​​​ ಶಿವಮೊಗ್ಗ ಈ ಚಿತ್ರದ ಡೈರೆಕ್ಟರ್​​. ಈಗಾಗಲೇ ಕರ್ನಾಟಕ ಹಲವು ಭಾಗದಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರ ತಂಡ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 1 ರಿಂದ ಸೃಜನ್​ ಜರ್ನಿ ಶುರುವಾಗಲಿದೆ. ಮಂಗಳೂರು ಮೂಲದ ಮಾಡೆಲ್ ಅಮಿತಾ ಕುಲಾಲ್​ ಸೃಜನ್​ಗೆ ನಾಯಕಿಯಾಗಿದ್ದಾರೆ. ಸ್ಯಾಂಡಲ್​ವುಡ್ ಮತ್ತು ಕೋಸ್ಟಲ್​ವುಡ್​ನ ಹಲವು ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ. ಇನ್ನು, ಸೃಜನ್​ಗೆ ಚಿತ್ರರಂಗದ ಹಲವು ಸ್ನೇಹಿತರು ಶುಭ ಕೋರಿದ್ದಾರೆ.












About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!