Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮುಂಬೈ ಮಹಾಮಳೆ : ಟ್ವಿಟರ್​ನಲ್ಲಿ ಬಾಲಿವುಡ್ ಮಂದಿಯ ಕಳವಳ

ಮುಂಬೈ ಮಹಾಮಳೆ : ಟ್ವಿಟರ್​ನಲ್ಲಿ ಬಾಲಿವುಡ್ ಮಂದಿಯ ಕಳವಳ

ಮುಂಬೈ : ವಾಣಿಜ್ಯ ನಗರಿ ಮುಂಬೈ ಮಹಾಮಳೆಗೆ ತೊಯ್ದು ತೊಪ್ಪೆಯಾಗಿದೆ. ಶನಿವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ಜನಜೀವನವೇ ಅಸ್ತವ್ಯಸ್ತವಾಗಿದೆ. ಮುಂಬೈಯ ಬಹುತೇಕ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನು, ಈ ಜಲಪ್ರಳಯದಿಂದ ಬಾಲಿವುಡ್ ಸ್ಟಾರ್​ಗಳು ಕೂಡಾ ಕಷ್ಟ ಅನುಭವಿಸುತ್ತಿದ್ದಾರೆ. ಟ್ವಿಟರ್​​, ಇನ್​​ಸ್ಟಾಗ್ರಾಮ್​ನಲ್ಲಿ ಸ್ಟಾರ್​ಗಳು ಸಂದೇಶ ಕಳುಹಿಸುತ್ತಿದ್ದು, ಅಭಿಮಾನಿಗಳೆಲ್ಲಾ ಸುರಕ್ಷಿತವಾಗಿ ಇರುವಂತೆ ಕರೆ ನೀಡಿದ್ದಾರೆ.

Driving in the sea #mumbairains2017

A post shared by Neil Nitin Mukesh (@neilnitinmukesh) on

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!