Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Bollywood / ತಂಗಿಯ ಮನೆಯಲ್ಲಿ ರೊಮ್ಯಾನಿಯಾ ಬೆಡಗಿಯೊಂದಿಗೆ ಸಲ್ಮಾನ್ ಚೌತಿ ಆಚರಣೆ

ತಂಗಿಯ ಮನೆಯಲ್ಲಿ ರೊಮ್ಯಾನಿಯಾ ಬೆಡಗಿಯೊಂದಿಗೆ ಸಲ್ಮಾನ್ ಚೌತಿ ಆಚರಣೆ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಮನೆಯಲ್ಲಿ ಚೌತಿ ಆಚರಿಸಿದ್ದಾರೆ. ಆದರೆ, ಇದರಲ್ಲಿ ಇರುವ ವಿಶೇಷ ಅಂದರೆ ಸಲ್ಮಾನ್ ಪ್ರೇಯಸಿ ಎಂದೇ ಗುರುತಿಸಿಕೊಂಡಿರುವ ರೊಮ್ಯಾನಿಯಾ ಬೆಡಗಿ ಲೂಲಿಯಾ ವಂತೂರ್ ಕೂಡಾ ಸಲ್ಲೂ ಜೊತೆ ಇಲ್ಲಿ ಗಣೇಶನ ಪೂಜೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಅರ್ಪಿತಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಲೂಲಿಯಾ ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ್ದಾರೆ.

Thank you for always showering us with your blessings and grace 🙏

A post shared by Arpita Khan Sharma (@arpitakhansharma) on

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!