Sunday , May 20 2018
Home / Earth / ಈ ಮುದ್ದು ಮುದ್ದು ಸಿಂಹದ ಮರಿಗಳಿಗೆ ಒಂದು ಹೆಸರಿಡಿ…

ಈ ಮುದ್ದು ಮುದ್ದು ಸಿಂಹದ ಮರಿಗಳಿಗೆ ಒಂದು ಹೆಸರಿಡಿ…

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ
ದುಬೈ : ದುಬೈ ಸಫಾರಿಗೆ ಇಬ್ಬರು ಮುದ್ದು ಮುದ್ದು ಅತಿಥಿಗಳ ಆಗಮನವಾಗಿದೆ. ಅಪರೂಪದ ಸಿಂಹಣಿಯೊಂದು ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು ಸಫಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅದೂ ಅಲ್ಲದೆ, ಮಕ್ಕಳಿಗೆ ಈ ಮುದ್ದು ಮರಿಗಳಿಗೆ ಹೆಸರಿಡುವ ಅವಕಾಶ ನೀಡಲಾಗಿದೆ.
ದಕ್ಷಿಣ ಆಫ್ರಿಕಾದ ಅಪರೂಪದ ಬಿಳಿ ಸಿಂಹದ ಮರಿಗಳು ಇವು. ದುಬೈಯ ಮೊದಲ ಬಿಳಿ ಸಿಂಹದ ಮರಿಗಳು ಇವುಗಳಾಗಿದ್ದು, ಝೂನ ಪ್ರಮುಖ ಆಕರ್ಷಣೆಯಾಗಿವೆ. ಅದೂ ಅಲ್ಲದೆ, ತಾಯಿ ಮತ್ತು ಹೆಣ್ಣು ಹಾಗೂ ಗಂಡು ಮರಿ ಆರೋಗ್ಯವಾಗಿದ್ದು, ಶೀಘ್ರದಲ್ಲೇ ಮರಿಗಳನ್ನು ನೋಡುವ ಅವಕಾಶ ಜನರಿಗೆ ಸಿಗಲಿದೆ.

About sudina

Check Also

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ …

Leave a Reply

Your email address will not be published. Required fields are marked *

error: Content is protected !!