Saturday , November 17 2018
ಕೇಳ್ರಪ್ಪೋ ಕೇಳಿ
Home / Film News / Bollywood / ಆಫ್​ಸ್ಕ್ರೀನ್​ನಲ್ಲಿ ಅನಿಲ್​ ಕಪೂರ್​ ಹೇಗಿದ್ದಾರೆ ನೋಡಿ…!

ಆಫ್​ಸ್ಕ್ರೀನ್​ನಲ್ಲಿ ಅನಿಲ್​ ಕಪೂರ್​ ಹೇಗಿದ್ದಾರೆ ನೋಡಿ…!

ಮುಂಬೈ : ಬಾಲಿವುಡ್​ನಲ್ಲಿ ಅನಿಲ್​ ಕಪೂರ್ ಗುಡ್​ ಲುಕ್ಕಿಂಗ್​​ ನಟ. ತಮ್ಮ ನಟನೆಯಿಂದ ಗಮನ ಸೆಳೆದ ಈ ಕಲಾವಿದ ತಾನು ಬಹಿರಂಗವಾಗಿ ಕಾಣಿಸಿಕೊಳ್ಳುವ ರೀತಿಯ ಮೂಲಕವೂ ಎಲ್ಲರಿಂದ ಶಹಬ್ಬಾಸ್​ ಪಡೆದವರು. ಅನಿಲ್​​ ಫಿಟ್​ನೆಸ್​, ಡ್ರೆಸ್ಸಿಂಗ್​ ಸ್ಟೈಲ್​ ಎಲ್ಲಾ ಮಸ್ತ್​ ಮಸ್ತ್​. ಆದರೆ, ಇಂತಹ ಅನಿಲ್​ ಕೂದಲಿಗೆ ಡೈ ಹಾಕದೆ ಹೇಗೆ ಕಾಣುತ್ತಾರೆ…? ಇಲ್ಲಿದೆ ನೋಡಿ ಫೋಟೋಗಳು…

ಈ ಫೋಟೋಗಳೆಲ್ಲಾ ಅನಿಲ್ ಸೆಲೂನ್​ಗೆ ಹೋಗುವ ಸಂದರ್ಭದಲ್ಲಿ ತೆಗೆದಿರುವಂತಹದ್ದು. ಅರೇ ಇದು ಅನಿಲ್ ಕಪೂರಾ…? ಎಂದು ಎರಡೆರಡು ಸಲ ಕಣ್ಣುಚ್ಚಿಕೊಂಡು ನೋಡುವಷ್ಟು ಅನಿಲ್​​​ ವಯಸ್ಸು ಇಲ್ಲಿ ಗೊತ್ತಾಗುತ್ತದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!