Monday , August 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ಇದು ದೀಪಿಕಾರ ಸಿನಿ ಕೆರಿಯರ್​ನಲ್ಲೇ ಚಾಲೆಂಜಿಂಗ್ ಪಾತ್ರವಂತೆ…!

ಇದು ದೀಪಿಕಾರ ಸಿನಿ ಕೆರಿಯರ್​ನಲ್ಲೇ ಚಾಲೆಂಜಿಂಗ್ ಪಾತ್ರವಂತೆ…!

ಮುಂಬೈ : ಹಾಲಿವುಡ್, ಬಾಲಿವುಡ್​ನಲ್ಲಿ ಬ್ಯುಸಿಯಾಗಿರುವ ನಟಿ ದೀಪಿಕಾ ತನ್ನ ಸಿನಿ ಕೆರಿಯರ್​ನಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಾವ ಪಾತ್ರ ನಿರ್ವಹಣೆಯೂ ಇವರಿಗೆ ಕಷ್ಟ ಆಗಿದಿಲ್ಲ. ಆದರೆ, ಈಗ ತನ್ನ ಇಡೀ ಸಿನಿ ಜರ್ನಿಯಲ್ಲಿ ಒಂದು ಪಾತ್ರ ಸಖತ್​ ಚಾಲೆಂಜಿಂಗ್ ಅಂತ ಸ್ವತಃ ದೀಪಿಕಾನೇ ಹೇಳಿಕೊಂಡಿದ್ದಾರೆ…


ತನ್ನ ಟ್ವಿಟರ್ ಪೇಜ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ದೀಪಿಕಾ ಪಡುಕೋಣೆ, ಸಂಜಯ್​ ಲೀಲಾ ಬನ್ಸಾಲಿ ಅವರ ಪದ್ಮಾವತಿ ಕ್ಯಾರೆಕ್ಟರ್​ ತನಗೆ ಸಖತ್​ ಚಾಲೆಂಜಿಂ​ಗ್ ಅಂತ ಹೇಳಿಕೊಂಡಿದ್ದಾರೆ. ದೀಪಿಕಾ ಈ ಮಾತು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!