Saturday , November 17 2018
ಕೇಳ್ರಪ್ಪೋ ಕೇಳಿ
Home / Sandalwood / ಒಪ್ಪಂ ರಿಮೇಕ್​ನಲ್ಲಿ ಶಿವರಾಜ್​ಕುಮಾರ್​…?

ಒಪ್ಪಂ ರಿಮೇಕ್​ನಲ್ಲಿ ಶಿವರಾಜ್​ಕುಮಾರ್​…?

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಮಲಯಾಳಂನ ಒಪ್ಪಂ ರಿಮೇಕ್​ನಲ್ಲಿ ಅಭಿನಯಿಸುತ್ತಾರಂತೆ… ಹೀಗಂತ ಒಂದು ಸುದ್ದಿ ಹಬ್ಬಿದೆ. ಒಪ್ಪಂನ ಕನ್ನಡ ಅವತರಣಿಕೆಯಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಲಯಾಳಂನಲ್ಲಿ ಮೋಹನ್​ಲಾಲ್​, ಸಮುದ್ರಕಣಿ, ಅನುಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಮೋಹನ್​ಲಾಲ್​ ನಿರ್ವಹಿಸಿದ್ದ ಪಾತ್ರವನ್ನು ಶಿವಣ್ಣ ಮಾಡುತ್ತಾರೆ ಎನ್ನಲಾಗಿದೆ. ರಾಮ್​ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಿದ್ದ ಜಿವಿಆರ್​ ವಾಸು ಈ ಪ್ರಾಜೆಕ್ಟ್​ ಅನ್ನು ಕೈಗೆತ್ತಿಕೊಂಡಿದ್ದು, ಅಕ್ಟೋಬರ್ ವೇಳೆಗೆ ಈ ಚಿತ್ರದ ಕೆಲಸ ಶುರುವಾಗಲಿದೆಯಂತೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!