Saturday , July 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸುಶ್ಮಿತಾ ಸೇನ್​ ಮಕ್ಕಳಿಬ್ಬರು ಹೇಗಿದ್ದಾರೆ ಗೊತ್ತಾ…?

ಸುಶ್ಮಿತಾ ಸೇನ್​ ಮಕ್ಕಳಿಬ್ಬರು ಹೇಗಿದ್ದಾರೆ ಗೊತ್ತಾ…?

ಮುಂಬೈ : ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್​ ಇಬ್ಬರು ಮಕ್ಕಳ ತಾಯಿ…! ಅರೇ ಸುಶ್ಮಿತಾಗೆ ಮದುವೆ ಯಾವಾಗ ಆಯ್ತು ಅಂತೀರಾ…? ಹೌದು ನಿಮ್ಮ ಪ್ರಶ್ನೆ ನಿಜ. ಸುಶ್ಮಿತಾಗೆ ಮದುವೆ ಆಗಿಲ್ಲ. ಆದರೂ ಸಿಂಗಲ್​​ ಮದರ್​ ಆಗಿ ಇಬ್ಬರು ಹೆಣ್ಮಕ್ಕಳನ್ನು ಸಾಕಿ ದೊಡ್ಡದು ಮಾಡಿದ್ದಾರೆ ಸುಶ್ಮಿತಾ. ಇದರಲ್ಲಿ ಇಬ್ಬಳು ಪುತ್ರಿ ರೇನೇಗೆ 18 ವರ್ಷ. ಇತ್ತೀಚೆಗಷ್ಟೇ ಬಹಳ ಅದ್ಧೂರಿಯಾಗಿ ಮೊದಲ ಪುತ್ರಿಯ ಹುಟ್ಟುಹಬ್ಬದ ಆಚರಣೆ ನಡೆದಿದೆ.


ಈ ಫೋಟೋವನ್ನು ಸುಶ್ಮಿತಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇನ್ನು, ಸೇನ್​ ಎರಡನೇ ಪುತ್ರಿ ಅಲೀಶ್​ಗೆ 8 ವರ್ಷ. ಸುಶ್ಮಿತಾಗೆ 25 ವರ್ಷ ವಯಸ್ಸಾದಾಗ ರೇನೆಯನ್ನು ದತ್ತು ತೆಗೆದುಕೊಂಡಿದ್ದರು. 2010ರಲ್ಲಿ ಇನ್ನೊಂದು ಮಗುವನ್ನು ಇವರು ದತ್ತು ಸ್ವೀಕರಿಸಿ ಸಾಕಲು ಆರಂಭಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!