Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood / ಭರ್ಜರಿಯಾಗಿ ಸಾಗುತ್ತಿದೆ ಕುರುಕ್ಷೇತ್ರದ ಶೂಟಿಂಗ್

ಭರ್ಜರಿಯಾಗಿ ಸಾಗುತ್ತಿದೆ ಕುರುಕ್ಷೇತ್ರದ ಶೂಟಿಂಗ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಹೈದರಾಬಾದ್​​​​​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದೆಲ್ಲಾ ಪೌರಾಣಿಕ ಚಿತ್ರವಾಗಿದ್ದು, ಸಾಂಪ್ರಾದಾಯಿಕ ಧಿರಿಸಿನಲ್ಲಿ ಸ್ಟಾರ್​ ನಟರೆಲ್ಲಾ ಮಿಂಚುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!