Thursday , October 18 2018
ಕೇಳ್ರಪ್ಪೋ ಕೇಳಿ
Home / News NOW / ‘ಇರ್ಮಾ’ ಚಂಡಮಾರುತ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ ಗೊತ್ತಾ..?

‘ಇರ್ಮಾ’ ಚಂಡಮಾರುತ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ ಗೊತ್ತಾ..?

ನ್ಯೂಯಾರ್ಕ್ : ಹಾರ್ವೆ ಚಂಡಮಾರುತದ ಅಬ್ಬರದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಚಂಡಮಾರುತ ‘ಇರ್ಮಾ’ ಭೀತಿ ಅಮೆರಿಕಾಗೆ ಎದುರಾಗಿದೆ. ಈಗಾಗಲೇ ಕೆರಿಬಿಯನ್‌ ದ್ವೀಪ ಸಮೂಹಕ್ಕೆ ಇರ್ಮಾ ಚಂಡಮಾರುತ ಅಪ್ಪಳಿಸಿದೆ.

ಮೆಕ್ಸಿಕೋ ತೀರ ಹಾಗೂ ಉತ್ತರ ಅಮೆರಿಕದ ನಡುವೆ ಇರುವ ಕೆರಿಬಿಯನ್‌ ಸಮುದ್ರ ಹಾಗೂ ಅದರ ದ್ವೀಪಗಳನ್ನೊಳಗೊಂಡ ಕೆರಿಬಿಯನ್‌ನ ಆಂಟಿಗುವಾ ಹಾಗೂ ಬರ್ಬುಡಾ ದ್ವೀಪಗಳಿಗೆ ಇರ್ಮಾ ಅಪ್ಪಳಿಸಿದೆ. ಪೋರ್ಟೋರಿಕೋ, ಡೊಮಿನಿಕನ್​ ಗಣರಾಜ್ಯ, ಹೈಟಿ, ಕ್ಯೂಬಾ ಮೂಲಕ ಹಾದುಹೋಗಲಿರುವ ಚಂಡಮಾರುತ ವಾರಾಂತ್ಯದಲ್ಲಿ ಫ್ಲೋರಿಡಾದ ಮೇಲೆರಗುವ ಭೀತಿ ಎದುರಾಗಿದೆ. ಗಂಟೆಗೆ 175 ಕಿ.ಮೀಟರ್​ ವೇಗದಲ್ಲಿ ಸಾಗುವ ‘ಇರ್ಮಾ’ ಚಂಡಮಾರುತದ ಫೋಟೊ ಮತ್ತು ದೃಶ್ಯಾವಳಿಗಳನ್ನು ನಾಸಾ ಬಿಡುಗಡೆ ಮಾಡಿದೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!