Thursday , October 18 2018
ಕೇಳ್ರಪ್ಪೋ ಕೇಳಿ
Home / Film News / Bollywood / ಹೇಗಿದ್ದರು ಹೇಗಾದರು ನೋಡಿ ಹೃತಿಕ್​ ರೋಷನ್ ಅಕ್ಕ…!

ಹೇಗಿದ್ದರು ಹೇಗಾದರು ನೋಡಿ ಹೃತಿಕ್​ ರೋಷನ್ ಅಕ್ಕ…!

ಮುಂಬೈ : ಅಂದುಕೊಂಡರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆ. ದಢೂತಿ ದೇಹ ಹೊಂದಿದ್ದ ಬಾಲಿವುಡ್​ ನಟ ಹೃತಿಕ್ ರೋಷನ್ ಅಕ್ಕ ಸುನೈನಾ ಎಲ್ಲೂ ಹೊರಗೆಯೇ ಬರುತ್ತಿರಲಿಲ್ಲ. ತನ್ನ ದೇಹದ ಬಗ್ಗೆಯೇ ಇವರಿಗೊಂದು ಕೀಳರಿಮೆ ಇತ್ತು. ಆದರೆ, ಇದೀಗ ಇದೇ ಸುನೈನಾ ಎಲ್ಲರೂ ಅಚ್ಚರಿ ಆಗುವ ರೀತಿಯಲ್ಲಿ ಬದಲಾಗಿದ್ದಾರೆ. ದೇಹದ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ… ಅಕ್ಕನ ಈ ಬದಲಾವಣೆಗೆ ಸ್ವತಃ ತಮ್ಮ ಹೃತಿಕ್ ರೋಷನ್ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!