Tuesday , February 19 2019
ಕೇಳ್ರಪ್ಪೋ ಕೇಳಿ
Home / Sandalwood / ಭರ್ಜರಿ ರಿಲೀಸ್​ಗೆ ಡೇಟ್ ಫಿಕ್ಸ್​ : ಸೆಪ್ಟೆಂಬರ್​ 15ಕ್ಕೆ ತೆರೆಗೆ ಬರುತ್ತಿದೆ ಧ್ರುವ ಚಿತ್ರ

ಭರ್ಜರಿ ರಿಲೀಸ್​ಗೆ ಡೇಟ್ ಫಿಕ್ಸ್​ : ಸೆಪ್ಟೆಂಬರ್​ 15ಕ್ಕೆ ತೆರೆಗೆ ಬರುತ್ತಿದೆ ಧ್ರುವ ಚಿತ್ರ

ಬೆಂಗಳೂರು : ಧ್ರುವ ಸರ್ಜಾ ಮತ್ತು ರಚಿತಾ ರಾಮ್​ ಅಭಿನಯದ ಬಹು ನಿರೀಕ್ಷಿತ ಭರ್ಜರಿ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 15 ರಂದು ಚಿತ್ರ ತೆರೆಗೆ ಬರಲಿದೆ. ಇನ್ನು, ಹರಿಪ್ರಿಯಾ ಹಾಗೂ ವೈಶಾಲಿ ದೀಪಕ್ ಕೂಡಾ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ಸಖತ್ ಹಿಟ್ ಆಗಿವೆ.ಇನ್ನು, ಇತ್ತೀಚೆಗೆ ಬಿಡುಗಡೆ ಆಗಿರುವ ಪುಟ್ಟಗೌರಿ ಹಾಡಂತೂ ಪ್ರೇಕ್ಷಕರನ್ನು ಫಿದಾ ಆಗಿಸಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!