Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ವಿದೇಶಿ ಯುವತಿಯ ಸ್ನೇಕ್​ ಡ್ಯಾನ್ಸ್​​…! : ಇಲ್ಲಿದೆ ವೀಡಿಯೋ

ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ವಿದೇಶಿ ಯುವತಿಯ ಸ್ನೇಕ್​ ಡ್ಯಾನ್ಸ್​​…! : ಇಲ್ಲಿದೆ ವೀಡಿಯೋ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಿದೇಶಿ ಯುವತಿಯೊಬ್ಬಳು ರಂಪಾಟ ಮಾಡಿದ್ದಾಳೆ. ಕಂಠಮಟ್ಟ ಕುಡಿದ ಈಕೆ ನಡುರಸ್ತೆಯಲ್ಲೇ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ದಾಳೆ. ಸ್ವಲ್ಪ ಹೊತ್ತಿನಲ್ಲೇ ಸ್ನೇಕ್ ಡ್ಯಾನ್ಸ್ ಕೂಡಾ ಶುರು ಮಾಡಿದ್ದಾಳೆ. ಈಕೆಯ ಈ ಡ್ಯಾನ್ಸ್​ ಸ್ಥಳೀಯರಿಗೆ ಪುಕ್ಕಟೆ ಮನೋರಂಜನೆ ಕೂಡಾ ಆಗಿತ್ತು…
ಬೆಂಗಳೂರಿನ ಬಿಟಿಎಂ ಲೇಔಟ್​ನಲ್ಲಿ ಈ ಘಟನೆ ನಡೆದಿದೆ. ರಾತ್ರಿಯೆಲ್ಲಾ ಈ ಯುವತಿ ಇಲ್ಲೇ ಹೊರಳಾಡಿದ್ದಾಳೆ. ಸ್ಥಳೀಯರು ಪೊಲೀಸರಿಗೂ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲೇ ತುಂಬಾ ಹೊತ್ತು ಇದ್ದ ಯುವತಿ ನಶೆ ಇಳಿದ ಬಳಿಕ ತಾನೇ ಎದ್ದು ಹೋಗಿದ್ದಾಳೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!