Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಬ್ಯಾಟ್​ ಹಿಡಿದ ನಟಿ… : ಕ್ರಿಕೆಟರ್​ ಕತ್ರಿನಾ ಕೈಫ್​ ನೋಡಿದ್ದೀರಾ…?!

ಬ್ಯಾಟ್​ ಹಿಡಿದ ನಟಿ… : ಕ್ರಿಕೆಟರ್​ ಕತ್ರಿನಾ ಕೈಫ್​ ನೋಡಿದ್ದೀರಾ…?!

ಮುಂಬೈ : ಕತ್ರಿನಾ ಕೈಫ್ ಈಗ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೇ ಎಂಬ ಸ್ಪೈ ಥ್ರಿಲ್ಲರ್​ ಚಿತ್ರದಲ್ಲಿ ಬ್ಯುಸಿ ಇದ್ದಾರೆ. 2012ರ ಸೂಪರ್​ ಹಿಟ್​ ಚಿತ್ರ ಏಕ್​ ಥಾ ಟೈಗರ್​ನ ಸೀಕ್ವೆಲ್​ ಇದು. ಈ ಚಿತ್ರದ ಶೂಟಿಂಗ್​​​​​ ನಡುವೆ ಕತ್ರಿನಾ ಬ್ಯಾಟ್ ಹಿಡಿದಿದ್ದಾರೆ. ಈ ವೀಡಿಯೋವನ್ನು ಕತ್ರಿನಾ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ. ಚಿತ್ರದ ಯೂನಿಟ್ ಸದಸ್ಯರೊಂದಿಗೆ ಕತ್ರಿನಾ ಕ್ರಿಕೆಟ್ ಆಡಿದ್ದಾರೆ. ಇಲ್ಲಿ ಕತ್ರಿನಾ ಸಖತ್ ಆಗಿಯೇ ಬ್ಯಾಟ್ ಬೀಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!