Thursday , November 15 2018
ಕೇಳ್ರಪ್ಪೋ ಕೇಳಿ
Home / Sandalwood / ಸೆಪ್ಟೆಂಬರ್​​​ 29ಕ್ಕೆ ತಾರಕ್​ ರಿಲೀಸ್​

ಸೆಪ್ಟೆಂಬರ್​​​ 29ಕ್ಕೆ ತಾರಕ್​ ರಿಲೀಸ್​

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್​ 29ಕ್ಕೆ ದರ್ಶನ್​ ಅವರ ಬಹುನಿರೀಕ್ಷಿತ ತಾರಕ್ ಚಿತ್ರ ತೆರೆಗೆ ಬರಲಿದೆ. ಮಿಲನ ಪ್ರಕಾಶ್​ ನಿರ್ದೇಶನ ಮಾಡುತ್ತಿರುವ ತಾರಕ್ ಚಿತ್ರದಲ್ಲಿ ದರ್ಶನ್ ಡಿಫ್ರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇರಿಕಾದ ಫುಟ್ಬಾಲ್​ ಆಟಗಾರನ ಪಾತ್ರದಲ್ಲಿ ದರ್ಶನ್​ ಮಿಂಚಲಿದ್ದು, ಶೃತಿ ಹರಿಹರನ್ ಮತ್ತು ಸಾನ್ವಿ ಶ್ರೀವಾತ್ಸವ್ ಇವರಿಗೆ ನಾಯಕಿಯರಾಗಿದ್ದಾರೆ. ಇನ್ನು, ಡೈನಾಮಿಕ್​ ಹೀರೋ ದೇವರಾಜ್ ಅವರು ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!