Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಾಹೋ ಆಕ್ಷನ್​ ಸೀನ್​ ಎಷ್ಟು ಕೋಟಿ ಖರ್ಚು ಗೊತ್ತಾ…?

ಸಾಹೋ ಆಕ್ಷನ್​ ಸೀನ್​ ಎಷ್ಟು ಕೋಟಿ ಖರ್ಚು ಗೊತ್ತಾ…?

ಮುಂಬೈ : ಬಾಹುಬಲಿ ಸಕ್ಸಸ್​ ಬಳಿಕ ಪ್ರಭಾಸ್​ ಇಂಟರ್​ನ್ಯಾಷನಲ್​ ಲೆವೆಲ್​ನ ಸ್ಟಾರ್​. ಬಾಹುಬಲಿ ಯಶಸ್ಸು ಪ್ರಭಾಸ್​ ಅವರನ್ನು ಮತ್ತೊಂದು ಮಟ್ಟಕ್ಕೆ ಕೊಂಡು ಹೋಗಿದೆ. ಸದ್ಯ ಪ್ರಭಾಸ್​ ಸಾಹೋ ಎಂಬ ಚಿತ್ರ ಮಾಡುತ್ತಿದ್ದಾರೆ. ಪ್ರಭಾಸ್​ ಇದ್ದಾರೆ ಎಂಬ ಕಾರಣಕ್ಕೆ ಈ ಚಿತ್ರ ಸಾಕಷ್ಟು ನಿರೀಕ್ಷೆ ಮತ್ತು ಹೈಪ್ ಕ್ರಿಯೇಟ್ ಮಾಡಿದೆ. ನಟಿ ಶೃದ್ಧಾ ಕಪೂರ್ ಸಾಹೋ ಟೀಂ ಸೇರಿದ್ದರಿಂದ ಈ ನಿರೀಕ್ಷೆ ಇನ್ನಷ್ಟು ದೊಡ್ಡದೇ ಆಗಿದೆ…

ಇದೊಂದು ಬಿಗ್​ ಬಜೆಟ್​ ಚಿತ್ರ. ಈ ಚಿತ್ರಕ್ಕೆ ಸಾಕಷ್ಟು ಹಣ ಸುರಿಯಲಾಗುತ್ತಿದೆ. ಆಕ್ಷನ್ ಸನ್ನಿವೇಶಕ್ಕೇ ಕೋಟಿ ಕೋಟಿ ದುಡ್ಡು ವ್ಯಯಿಸಲಾಗುತ್ತಿದೆ. ಸದ್ಯ ಗೊತ್ತಾಗಿರುವ ಮಾಹಿತಿ ಪ್ರಕಾರ ಸಾಹೋ ಚಿತ್ರದ ಆಕ್ಷನ್​ ಸೀನ್​ಗೆ 25 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆಂತೆ…! ಬಾಹುಬಲಿ 2 ಚಿತ್ರದ ಕ್ಲೈಮ್ಯಾಕ್ಸ್​ಗೆ 30 ಕೋಟಿ ರೂಪಾಯಿ ಖರ್ಚಾಗಿತ್ತಂತೆ. ಇದರ ಸನಿಹಕ್ಕೇ ಸಾಹೋ ಕೂಡಾ ಬಂದಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!