Wednesday , December 12 2018
ಕೇಳ್ರಪ್ಪೋ ಕೇಳಿ
Home / Sandalwood / ನನ್ನ ಹುಟ್ಟುಹಬ್ಬದಾಚರಣೆಗೆ ಅನಗತ್ಯ ಖರ್ಚು ಬೇಡ ಪ್ಲೀಸ್​​… : ಉಪೇಂದ್ರ

ನನ್ನ ಹುಟ್ಟುಹಬ್ಬದಾಚರಣೆಗೆ ಅನಗತ್ಯ ಖರ್ಚು ಬೇಡ ಪ್ಲೀಸ್​​… : ಉಪೇಂದ್ರ

ಬೆಂಗಳೂರು : ಇತ್ತೀಚೆಗೆ ಕಿಚ್ಚ ಸುದೀಪ್​ ತನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಡಿ, ಕೇಕ್, ಹಾರಕ್ಕೆ ಅನಗತ್ಯ ಖರ್ಚು ಮಾಡಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಈಗ ರಿಯಲ್​ ಸ್ಟಾರ್ ಉಪೇಂದ್ರ ಅವರು ಕೂಡಾ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೇಕ್​, ಹಾರ, ಫ್ಲೆಕ್ಸ್​​​​​ಗೆ ಹಣ ವ್ಯಯಿಸಬೇಡಿ ಎಂದು ಉಪ್ಪಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.


ಸೆಪ್ಟೆಂಬರ್ 18 ಉಪೇಂದ್ರ ಅವರ ಹುಟ್ಟುಹಬ್ಬ. ಈ ದಿನ ಉಪ್ಪಿ ಮನೆಯಲ್ಲೇ ಇರುತ್ತಾರೆ ಮತ್ತು ಅಭಿಮಾನಿಗಳನ್ನೂ ಭೇಟಿಯಾಗುತ್ತಾರೆ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಅನಗತ್ಯ ಖರ್ಚು ಬೇಡ ಎಂಬುದಷ್ಟೇ ಉಪೇಂದ್ರ ಅವರ ಮನವಿಯಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!