Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Mollywood / ನಟ ದಿಲೀಪ್​​ಗೆ ಬೆಂಬಲ : ಕಾಮಿಡಿ ನಟ ಶ್ರೀನಿವಾಸನ್​ ಮನೆಗೆ ಮಸಿ ಎಸೆದ ಜನ

ನಟ ದಿಲೀಪ್​​ಗೆ ಬೆಂಬಲ : ಕಾಮಿಡಿ ನಟ ಶ್ರೀನಿವಾಸನ್​ ಮನೆಗೆ ಮಸಿ ಎಸೆದ ಜನ

ಕೊಚ್ಚಿ : ಬಹುಭಾಷಾ ನಟಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಸದ್ಯ ಎಲ್ಲರಲ್ಲೂ ಶಾಕ್​ ಮೂಡಿಸಿದೆ. ಅದರಲ್ಲೂ ಮಲಯಾಳಂ ನಟ ದಿಲೀಪ್ ಬಂಧನದ ಬಳಿಕ ಈ ಸುದ್ದಿ ಇನ್ನಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇದರಲ್ಲಿ ಕೆಲವು ಸೂಪರ್​ಸ್ಟಾರ್​​ ಅನ್ನು ವಿರೋಧಿಸಿದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ. ಸದ್ಯ ಕಾಮಿಡಿ ನಟ ಶ್ರೀನಿವಾಸನ್​ ಕೂಡಾ ದಿಲೀಪ್ ಬೆಂಬಲಿಸಿದ್ದಾರೆ. ಅಲ್ಲದೆ, ಇಂತಹ ಕೆಲಸ ಮಾಡುವಷ್ಟು ಮೂರ್ಖ ದಿಲೀಪ್ ಅನ್ನ ಎಂದು ತನ್ನ ಸ್ನೇಹಿತನ ಪರವಾಗಿ ಮಾತನಾಡಿದ್ದಾರೆ.

ಆದರೆ, ಹೀಗೆ ದಿಲೀಪ್ ಬೆಂಬಲಿಸಿದ ಶ್ರೀನಿವಾಸನ್​ಗೆ ಈಗ ಸಂಕಷ್ಟ ಎದುರಾಗಿದೆ. ಇವರ ಅಭಿಪ್ರಾಯ ವ್ಯಾಪಕ ಟೀಕೆಗೂ ಗುರಿಯಾಗಿದೆ. ಅದೂ ಅಲ್ಲದೆ, ಕೆಲವರು ಶ್ರೀನಿವಾಸನ್​ ಮನೆಗೆ ಕಪ್ಪು ಆಯಿಲ್​ ಎರಚಿದ್ದಾರೆ. ಮನೆ ಗೋಡೆ, ಕಾಂಪೌಂಡ್​, ಗೋಡೆಗೆಲ್ಲಾ ಕಪ್ಪು ಮಸಿಯಾಗಿದೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!