Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ರಾಗಿಣಿ ಎಂಎಂಎಸ್​ ರಿಟರ್ಸ್​ : ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ ಕರಿಷ್ಮಾ ಶರ್ಮಾ

ರಾಗಿಣಿ ಎಂಎಂಎಸ್​ ರಿಟರ್ಸ್​ : ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ ಕರಿಷ್ಮಾ ಶರ್ಮಾ

ಮುಂಬೈ : ಬಾಲಿವುಡ್​ನಲ್ಲಿ ಸಖತ್ ಸುದ್ದಿಯಾಗಿದ್ದ ರಾಗಿಣಿ ಎಂಎಂಎಸ್ ಸರಣಿ ಈಗ ಮತ್ತೊಂದು ಸಲ ಸೌಂಡ್ ಮಾಡುತ್ತಿದೆ. ರಾಗಿಣಿ ಎಂಎಂಎಸ್​ ರಿಟರ್ನ್ಸ್​ ಎಂಬ ಮತ್ತೊಂದು ಚಿತ್ರ ಬರುತ್ತಿದ್ದು, ಈ ಚಿತ್ರದ ಪೋಸ್ಟರ್​ ರಿಲೀಸ್ ಆಗಿದೆ. ಈ ಪೋಸ್ಟರ್​ನಲ್ಲಿ ನಟಿ ಕರಿಷ್ಮಾ ಶರ್ಮಾ ಮತ್ತು ಸಿದ್ಧಾರ್ಥ್​ ಗುಪ್ತ ಇದ್ದು, ಇಬ್ಬರೂ ಸಖತ್​ ಬೋಲ್ಡ್​ ಆಗಿಯೇ ಕಾಣಿಸಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!