Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / ಬಿಗ್​ಬಾಸ್​ 5 ಪ್ರೋಮೋ ಶೂಟ್​ : ರಿಯಾಲಿಟಿ ಶೋಗೆ ದಿನಗಣನೆ ಶುರು

ಬಿಗ್​ಬಾಸ್​ 5 ಪ್ರೋಮೋ ಶೂಟ್​ : ರಿಯಾಲಿಟಿ ಶೋಗೆ ದಿನಗಣನೆ ಶುರು

ಬೆಂಗಳೂರು : ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ಬಾಸ್​​ 5ಕ್ಕೆ ದಿನಗಣನೆ ಶುರುವಾಗಿದೆ. ಕಿಚ್ಚ ಸುದೀಪ್​ ನಿರೂಪಣೆಯ ಈ ಕಾರ್ಯಕ್ರಮದ ಸಿದ್ಧತೆ ಜೋರಾಗಿದೆ. ಈಗ ಬಿಗ್​ಬಾಸ್​ 5ಪ್ರೋಮೋ ಶೂಟ್​ ಕೂಡಾ ನಡೆದಿದೆ. ಪೋಸ್ಟ್​​​ಮ್ಯಾನ್​ ಮೂಲಕ ಬರುವ ಪತ್ರವನ್ನು ಸುದೀಪ್ ಸ್ವೀಕರಿಸುವ ದೃಶ್ಯವನ್ನು ಈಗ ಚಿತ್ರೀಕರಿಸಲಾಗಿದೆ… ಸದ್ಯದ ಮಾಹಿತಿ ಪ್ರಕಾರ ಸೆಪ್ಟೆಂಬರ್​​ 29 ರಿಂದ ಈ ರಿಯಾಲಿಟಿ ಶೋ ಶುರುವಾಗಲಿದೆಯಂತೆ. ಆದರೆ, ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!