Monday , January 22 2018
Home / Film News / Bollywood / ದೀಪಿಕಾಗೆ ಮಲ್ಲೇಶ್ವರದ ಇಡ್ಲಿ ವಡೆ ಅಂದರೆ ಬಲು ಇಷ್ಟ…
Buy Bitcoin at CEX.IO

ದೀಪಿಕಾಗೆ ಮಲ್ಲೇಶ್ವರದ ಇಡ್ಲಿ ವಡೆ ಅಂದರೆ ಬಲು ಇಷ್ಟ…

ಬೆಂಗಳೂರು : ಬಾಲಿವುಡ್​ ಬ್ಯೂಟಿ ದೀಪಿಕಾ ಪಡುಕೋಣೆ ಬಾಲ್ಯವನ್ನೆಲ್ಲಾ ಕಳೆದದ್ದು ಬೆಂಗಳೂರಿನಲ್ಲೇ… ಉಪೇಂದ್ರ ಅಭಿನಯದ ಐಶ್ವರ್ಯ ಚಿತ್ರದ ಮೂಲಕವೇ ಇವರು ನಾಯಕಿಯಾಗಿ ಸಿನಿಲೋಕಕ್ಕೆ ಕಾಲಿಟ್ಟಿದ್ದರು. ಇಂತಹ ದೀಪಿಕಾ ಈಗ ಬೆಳೆದ ಎತ್ತರ ಎಲ್ಲರಿಗೂ ಗೊತ್ತು. ಹಾಲಿವುಡ್​, ಬಾಲಿವುಡ್​ನಲ್ಲಿ ದೀಪಿಕಾ ಬ್ಯುಸಿ. ಆದರೆ, ಯಾವತ್ತೂ ದೀಪಿಕಾ ಬೆಂಗಳೂರಿನ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಬಿಡುವಾದಗಲ್ಲೆಲ್ಲಾ ಬೆಂಗಳೂರಿಗೆ ಬರುವ ದೀಪಿಕಾ ಇಲ್ಲೇ ಒಂದಷ್ಟು ದಿನ ಕಳೆಯುತ್ತಾರೆ. ಹೀಗೆ ಬರುವ ದೀಪಿಕಾಗೆ ಮಲ್ಲೇಶ್ವರದಲ್ಲಿ ಸಿಗುವ ಇಡ್ಲಿ ವಡೆ ಬಲು ಇಷ್ಟ… ಇತ್ತೀಚೆಗೂ ಇಲ್ಲೊಂದು ತಮ್ಮ ಇಷ್ಟದ ಹೊಟೇಲ್​ಗೆ ಭೇಟಿ ಕೊಟ್ಟಿದ್ದರು ದೀಪಿಕಾ. ವೀಣಾ ಸ್ಟೋರ್​ನಲ್ಲಿ ಮಾಲಿಕ ಪ್ರದೀಪ್​ ಅವರೊಂದಿಗೆ ಸೆಲ್ಫಿ ಕೂಡಾ ತೆಗೆದಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ…

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!