Tuesday , May 22 2018
Home / Film News / Bollywood / ಗರ್ಭಿಣಿ ಸುನಿಧಿ ಚೌವ್ಹಾಣ್​ ಸಂಗೀತ ಕಾರ್ಯಕ್ರಮ

ಗರ್ಭಿಣಿ ಸುನಿಧಿ ಚೌವ್ಹಾಣ್​ ಸಂಗೀತ ಕಾರ್ಯಕ್ರಮ

ಮುಂಬೈ : ಖ್ಯಾತ ಗಾಯಕಿ ಸುನಿಧಿ ಚೌವ್ಹಾಣ್​ ಸದ್ಯ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾಯ್ತನದ ಖುಷಿ ಅನುಭವಿಸುತ್ತಿರುವ ಈ ಗಾಯಕಿ ತನ್ನ ಗಾಯನ ಕ್ಷೇತ್ರದೊಂದಿಗೆ ಇನ್ನೂ ನಿಕಟ ನಂಟು ಹೊಂದಿದ್ದಾರೆ. ಗರ್ಭಿಣಿಯಾಗಿದ್ದರೂ ಸಂಗೀತ ಕಾರ್ಯಕ್ರಮದಿಂದ ಸುನಿಧಿ ದೂರ ಸರಿದಿಲ್ಲ. ಇತ್ತೀಚೆಗೆ ಮುಂಬೈಯಲ್ಲಿ ಸುನಿಧಿ ಸಂಗೀತ ಕಾರ್ಯಕ್ರಮ ನೀಡಿದರು. ಇಲ್ಲೂ ತಮ್ಮದೇ ಆದ ಶೈಲಿಯಲ್ಲಿ ಹಾಡುವ ಮೂಲಕ ಗರ್ಭಿಣಿ ಸುನಿಧಿ ಎಲ್ಲರ ಗಮನ ಸೆಳೆದರು. 2012 ರಲ್ಲಿ ಸಂಗೀತ ನಿರ್ದೇಶಕ ಹಿತೇಶ್ ಸೋನಿಕ್​ರನ್ನು ವರಿಸಿರುವ ಸುನಿಧಿ ಈಗ ತಮ್ಮ ಮನೆಗೆ ಹೊಸ ಅತಿಥಿಯ ಆಗಮನ ನಿರೀಕ್ಷೆಯಲ್ಲಿ ಇದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!