Tuesday , November 13 2018
ಕೇಳ್ರಪ್ಪೋ ಕೇಳಿ
Home / Film News / Kollywood / ತಮಿಳಿನ ಈ ಖ್ಯಾತ ನಟ ಯಾರು ಅಂತ ಗುರುತಿಸುತ್ತೀರಾ…?

ತಮಿಳಿನ ಈ ಖ್ಯಾತ ನಟ ಯಾರು ಅಂತ ಗುರುತಿಸುತ್ತೀರಾ…?

ಚೆನ್ನೈ : ಕಾಲಿವುಡ್​ನಲ್ಲಿ ವಿಜಯ್​ ಸೇತುಪತಿ ಒಳ್ಳೆಯ ಕಲಾವಿದ. ಇತ್ತೀಚಿನ ದಿನಗಳಲ್ಲಿ ಹಲವು ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿದ ಗೆದ್ದವರು ವಿಜಯ್​ ಸೇತುಪತಿ. ಪಾತ್ರಕ್ಕೆ ಸಂಪೂರ್ಣ ಶರಣಾಗುವ ವಿಜಯ್​ ಕೆಲಸದ ವೈಖರಿಯೇ ಅದ್ಭುತ. ಮಾಧವನ್​ ಜೊತೆಗಿನ ವಿಕ್ರಮ್ ವೇದ ಚಿತ್ರದ ಸಕ್ಸಸ್ ಬಳಿಕ ವಿಜಯ್​ ಸೇತುಪತಿ ‘ಸೂಪರ್ ಡಿಲೆಕ್ಸ್​’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ ಅನೀತಿ ಕಥೈಗಲ್​ ಎಂದು ಹೆಸರಿಡಲಾಗಿತ್ತು.


ಈ ಚಿತ್ರದಲ್ಲಿ ವಿಜಯ್​ ಡಿಫ್ರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ನಿರ್ವಹಿಸುವ ಪಾತ್ರದ ಹೆಸರು ಶಿಲ್ಪ… ಅರೇ ಇದು ವಿಜಯ್ ಸೇತುಪತಿನಾ? ಎಂದು ಅಚ್ಚರಿಯಾಗುವ ಮಟ್ಟಕ್ಕೆ ವಿಜಯ್​ ಶಿಲ್ಪಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಆದರೆ, ಇಡೀ ಚಿತ್ರದಲ್ಲಿ ಮಹಿಳಾ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳುತ್ತಾರಾ? ಅಥವಾ ಮಂಗಳಮುಖಿ ಪಾತ್ರನಾ ಎಂಬುದು ಇನ್ನೂ ಗೊತ್ತಾಗಿಲ್ಲ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!