Sunday , February 17 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮೋಡಿ ಮಾಡುತ್ತಿದೆ ಶಾರೂಖ್​ – ಗೌರಿ ಖಾನ್​ ಹಳೇ ಫೋಟೋ

ಮೋಡಿ ಮಾಡುತ್ತಿದೆ ಶಾರೂಖ್​ – ಗೌರಿ ಖಾನ್​ ಹಳೇ ಫೋಟೋ

ಮುಂಬೈ : ಲವ್, ಬ್ರೇಕ್​ ಅಪ್​ ಬಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಮನ್​. ಆದರೆ, ಇಂತಹ ಪರಿಸ್ಥಿತಿಯಲ್ಲೂ ಕೆಲವೊಂದು ಜೋಡಿ ಮಾದರಿ ಜೀವನ ನಡೆಸುತ್ತಿದೆ. ಅದರಲ್ಲಿ ಶಾರೂಖ್ ಖಾನ್ ಮತ್ತು ಗೌರಿ ದಂಪತಿ ಕೂಡಾ ಒಬ್ಬರು. 1991ರಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಇವರ ಸುಖದಾಂಪತ್ಯ ಈಗಲೂ ಅದೇ ಖುಷಿಯಲ್ಲಿ ಸಾಗುತ್ತಿದೆ. ದಂಪತಿಯ ಪ್ರೀತಿಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ನಡುವೆ, ಗೌರಿ ಖಾನ್ ತಮ್ಮ ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಳೇ ಫೋಟೋವನ್ನು ಗೌರಿ ಶೇರ್ ಮಾಡಿದ್ದಾರೆ. ಈ ಫೋಟೋ ಸಖತ್ ಮೋಡಿ ಮಾಡಿದೆ. ಒಂದು ಗಂಟೆಯಲ್ಲಿ 1,14,803 ಲೈಕ್ ಈ ಫೋಟೋಗೆ ಸಿಕ್ಕಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!